47ನೇ ವಯಸ್ಸಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ನಟಿಯ ತಾಯಿ..

ಕೊಚ್ಚಿ: ಮಲಯಾಳಂ ನಟಿ ಆರ್ಯ ಪಾರ್ವತಿ ಅವರ ತಾಯಿ, ತಮ್ಮ 47ನೇ ವಯಸ್ಸಿನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ವಿಚಿತ್ರ ಎಂದರೆ, ಅವರ ಅಮ್ಮನಿಗೆ ತಾನು ತಾಯಿಯಾಗುತ್ತಿರುವ ವಿಷಯ ತಿಳಿದಾಗ, ಅದಾಗಲೇ 7 ತಿಂಗಳು ತುಂಬಿತ್ತು. ಆದ್ರೆ ಅವರು ನಟಿಗೆ ವಿಷಯ ತಿಳಿಸಲು ಹಿಂಜರಿದಿದ್ದರಂತೆ. ಎಲ್ಲಿ ಆರ್ಯಾಗೆ ವಿಷಯ ತಿಳಿದು ಬೇಸರವಾಗುತ್ತದೆಯೋ, ಎಂದು ತಿಳಿದು, ಆರ್ಯಾ ಅಪ್ಪ ಅಮ್ಮ ಇಬ್ಬರೂ ಆರ್ಯಾಗೆ ವಿಷಯ ತಿಳಿಸಿರಲಿಲ್ಲವಂತೆ. ಆದ್ರೆ ಆಕೆ ಊರಿಗೆ ಹೋಗುವ ಸಂದರ್ಭದಲ್ಲಿ ಅವರ ತಂದೆ ಆರ್ಯಾಗೆ ಕಾಲ್‌ … Continue reading 47ನೇ ವಯಸ್ಸಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ನಟಿಯ ತಾಯಿ..