ಅಭಿಮಾನಿಯ ಫೋನ್ ಕಿತ್ತೆಸೆಯುತ್ತೇನೆಂದ ನಟಿ ನಯನತಾರಾ..!

ಫಿಲ್ಮ್ ಸ್ಟಾರ್ಸ್ ಅಂದಮೇಲೆ ಅವರಿಗೆ ಫ್ಯಾನ್ಸ್ ಇದ್ದೇ ಇರ್ತಾರೆ. ಕೆಲವೊಮ್ಮೆ ಕಟ್ಟಾ ಫ್ಯಾನ್ ಅಲ್ಲದಿದ್ದರೂ, ಫಿಲ್ಮ್ ಸ್ಟಾರ್ಸ್ ಎದುರಿಗೆ ಬಂದಾಗ, ಅವರನ್ನ ನೋಡಿ ಅವರೊಂದಿಗೆ ಒಂದು ಸೆಲ್ಫಿ ತೆಗೆದುಕೊಳ್ಳಬೇಕು ಅಂತಾ ಹಲವರಿಗೆ ಮನಸ್ಸಾಗತ್ತೆ. ಅದೇ ರೀತಿ ಪಂಚಭಾಷಾ ನಟಿ ನಯನತಾರಾ ಫ್ಯಾನ್ಸ್ ಕೂಡ, ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳು, ವೀಡಿಯೋ ಮಾಡಲು ಅವರ ಮೇಲೆ ಮುಗಿಬಿದ್ದಿದ್ದಾರೆ. ಅದಕ್ಕೆ ನಟಿ ಕೋಪಗೊಂಡಿದ್ದಾರೆ. ನಟಿ ನಯನತಾರಾ ಪತಿ ವಿಘ್ನೇಶ್‌ ಶಿವನ್‌ರೊಂದಿಗೆ ಕುಂಭಕೋಣಂ ಬಳಿಯ ಕಾಮಾಕ್ಷಿ ಅಮ್ಮನ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಈ … Continue reading ಅಭಿಮಾನಿಯ ಫೋನ್ ಕಿತ್ತೆಸೆಯುತ್ತೇನೆಂದ ನಟಿ ನಯನತಾರಾ..!