ಕೋಟಿ ಕೋಟಿ ಬೆಲೆಬಾಳುವ ಮನೆಯಲ್ಲಿ ನೀರು ಲಿಕೇಜ್ ಸಮಸ್ಯೆ, ಕೋರ್ಟ್ ಮೆಟ್ಟಿಲೇರಿದ ನಟಿ ಪ್ರಿಯಾಂಕಾ

Bollywood News: ಬಾಲಿವುಡ್ ಕಪಲ್ ನಿಕ್ ಜೋನಾಸ್ ಮತ್ತು ನಟ ಪ್ರಿಯಾಂಕಾ ಚೋಪ್ರಾ ನೂರಕ್ಕೂ ಹೆಚ್ಚು ಕೋಟಿ ರೂಪಾಯಿ ಕೊಟ್ಟು, ಹೊಸ ಮನೆಯೊಂದನ್ನು ಖರೀದಿಸಿದ್ದರು. ಆದರೆ ಇದೀಗ ಅಲ್ಲಿ ನೀರು ಲಿಕೇಜ್ ಸಮಸ್ಯೆಯಾಗುತ್ತಿದ್ದು, ಪ್ರಿಯಾಂಕಾ ಕೋರ್ಟ್ ಮೆಟ್ಟಿಲೇರಿದ್ದಾರೆ. ಕೋಟಿ ಕೋಟಿ ರೂಪಾಯಿ ತೆಗೆದುಕೊಂಡು, ಮನೆ ಮಾಲೀಕ ಇಷ್ಟು ಕೆಟ್ಟದಾಗಿರುವ ಮನೆಯನ್ನು ತಮಗೆ ಕೊಟ್ಟಿರುವುದಕ್ಕಾಗಿ ಪ್ರಿಯಾಂಕಾ ಆಕ್ರೋಶ ಹೊರಹಾಕಿದ್ದಾರೆ. ಮನೆಗೆ ಬಂದ ಕೆಲ ಸಮಯ ಎಲ್ಲವೂ ಚೆನ್ನಾಗಿತ್ತು. ಆದರೆ, ಕೆಲ ದಿನಗಳ ಬಳಿಕ ಪೂಲ್ ಮತ್ತು ಸ್ಪಾ ಇರುವ … Continue reading ಕೋಟಿ ಕೋಟಿ ಬೆಲೆಬಾಳುವ ಮನೆಯಲ್ಲಿ ನೀರು ಲಿಕೇಜ್ ಸಮಸ್ಯೆ, ಕೋರ್ಟ್ ಮೆಟ್ಟಿಲೇರಿದ ನಟಿ ಪ್ರಿಯಾಂಕಾ