ಮೋಹಕ ತಾರೆ ರಮ್ಯಾ ನೀಡಿದ ಸಿಹಿ ಸುದ್ದಿ ಏನು ಗೊತ್ತಾ..?!

Film News: ಸತತವಾಗಿ  ಅಭಿಮಾನಿಗಳಿಗೆ ಸಿಹಿಸುದ್ದಿ  ನೀಡ್ತೀನಿ ಎಂದು  ಹೇಳುತ್ತಿದ್ದ  ರಮ್ಯಾ ಅಂತೂ ಫ್ಯಾನ್ಸ್ ಗೆ  ಒಂದು ಖುಷಿ  ವಿಚಾರನ  ನೀಡಿದ್ದಾರೆ. ಅದೇನಂದ್ರೆ  ಬಹಳ ವರ್ಷನೇ  ಸಿನಿರಂಗದಿಂದ ದೂರವಿರುವ  ನಟಿ ಇದೀಗ  ಮತ್ತೆ  ಸ್ಯಾಂಡಲ್ ವುಡ್  ಗೆ ಕಮ್  ಬ್ಯಾಕ್ ಆಗುತ್ತಿದ್ದಾರೆ. ಆದರೆ ನಟಿಯಾಗಿ ಅಲ್ಲ ನಿರ್ಮಾಪಕಿಯಾಗಿ. ಹೌದು  ನಟಿ ರಮ್ಯಾ ನಾಯಕಿಯಾಗಿ  ಕನ್ನಡ ಸಿನಿ ರಂಗವನ್ನು ದಶಕಗಳ ಕಾಲ ಆಳಿದವರು  ಆದರೆ ತಮ್ಮ ವೈಯಕ್ತಿಕ  ಕಾರಣಕ್ಕಾಗಿ ಸಿನಿ ಲೋಕದಿಂದ  ದೂರನೇ ಉಳಿದಿದ್ರು. ನಾಯಕಿಯಾಗಿ ಮತ್ತೆ ರಮ್ಯಾ … Continue reading ಮೋಹಕ ತಾರೆ ರಮ್ಯಾ ನೀಡಿದ ಸಿಹಿ ಸುದ್ದಿ ಏನು ಗೊತ್ತಾ..?!