‘ಗೌಡರ ಹುಡ್ಗಾ ಇದ್ರೆ ಹುಡುಕಿ, ಒಂದು ಸ್ವಯಂವರಾನೂ ಮಾಡಿಬಿಡಿ’

ಮಂಡ್ಯ: ಮಂಡ್ಯದಲ್ಲಿ ನಡೆದ ಕಾಂಗ್ರೆಸ್ ಸಮಾವೇಶಕ್ಕೆ ಬಂದಿದ್ದ ಸ್ಟಾರ್ ಪ್ರಚಾರಕಿ ರಮ್ಯಾ, ಮಂಡ್ಯ ಕಾಂಗ್ರೆಸ್ ಅಭ್ಯರ್ಥಿಯಾದ ಗಣಿಗ ರವಿಕುಮಾರ್ ಪರ ಮತಯಾಚಿಸಿದ್ದಾರೆ. ಇದೇ ವೇಳೆ ಮಾಧ್ಯಮದವರು, ಇನ್‌ಸ್ಟಾಗ್ರಾಮಲ್ಲಿ ನಿಮ್ಮ ಅಭಿಮಾನಿಗಳು ನಿಮ್ಮ ಮದುವೆ ಯಾವಾಗ ಎಂದು ಕೇಳಿದ್ದಾರೆ. ಅದಕ್ಕೇನು ಹೇಳುತ್ತೀರಿ ಎಂದು ಕೇಳಿದರು. ಇದಕ್ಕೆ ಉತ್ತರಿಸಿದ ರಮ್ಯಾ, ಹುಡ್ಗಾ ಹುಡ್ಕಿ ನನಗೆ ಫಸ್ಟು, ಗೌಡ್ರ ಹುಡುಗ ಇದ್ರೆ ಹುಡುಕಿ. ಎಲ್ಲಿದ್ದಾರೆ, ನನಗೊಬ್ಬರೂ ಕಾಣಿಸಲಿಲ್ಲ. ನೀವೇ ಹುಡುಕಿ, ನನಗೂ ನೋಡಿ ನೋಡಿ ಸಾಕಾಗಿ ಹೋಯ್ತು ಎಂದರೆ. ಅದಕ್ಕೊಂದು ವೇದಿಕೆ … Continue reading ‘ಗೌಡರ ಹುಡ್ಗಾ ಇದ್ರೆ ಹುಡುಕಿ, ಒಂದು ಸ್ವಯಂವರಾನೂ ಮಾಡಿಬಿಡಿ’