ಆರೋಗ್ಯ ಸಮಸ್ಯೆಯಿಂದ ಚೇತರಿಸಿಕೊಂಡು, ಅಭಿಮಾನಿಗಳಿಗಾಗಿ ಪೋಟೋ ಹಂಚಿಕೊಂಡ ಸಮಂತಾ

ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದ ನಟಿ ಸಮಂತಾ ಸ್ವಲ್ಪ ದಿನ ಯಾವುದೇ ಫೋಟೋವನ್ನು ಹಂಚಿಕೊಂಡಿರಲಿಲ್ಲ. ಸಮಂತಾ ಅವರಿಗೆ ಜೀವನದಲ್ಲಿಒಂದಲ್ಲ ಒಂದು ಸಮಸ್ಯೆಗಳು ಬರುತ್ತಿದ್ದರೂ, ಅವರ ವೃತ್ತಿ ಜೀವನ ಚೆನ್ನಾಗಿದೆ. ಅವರಿಗೆ ಆರೋಗ್ಯ ಕೈ ಕೊಡಲು ಶುವಾಗಿದ್ದರಿಂದ ಸಾರ್ವಜನಿಕವಾಗಿ ಮುಖ ತೋರಿಸಿರಲಿಲ್ಲ. ಬಹು ದಿನಗಳ ನಂತರ ಸ್ವಲ್ಪ ಚೇತರಿಸಿಕೊಂಡು ಮತ್ತೆ ಫೋಟೋವನ್ನು ಹಂಚಿಕೊಂಡಿದ್ದು ಅಭಿಮಾನಿಗಳಿಗೆ ಸಂತಸವಾಗಿದೆ. ಸಮಂತಾ ಅವರಿಗೆ Myositis ಎಂಬ ಕಾಯಿಲೆ ಕಾಣಿಸಿಕೊಂಡಿತ್ತು, ಈ ಕಾಯಿಲೆಯಿಂದ ವ್ಯಕ್ತಿ ಕುಗ್ಗುತ್ತಾನೆ ಮತ್ತು ದೇಹದಲ್ಲಿ ಆಯಾಸ, ಸ್ನಾಯು ಸೆಳೆತವಾಗುತ್ತದೆ. 30 ರಿಂದ … Continue reading ಆರೋಗ್ಯ ಸಮಸ್ಯೆಯಿಂದ ಚೇತರಿಸಿಕೊಂಡು, ಅಭಿಮಾನಿಗಳಿಗಾಗಿ ಪೋಟೋ ಹಂಚಿಕೊಂಡ ಸಮಂತಾ