2ನೇಯ ಮದುವೆ ಬಗ್ಗೆ ಮಾತನಾಡಿದ ನಟಿ ಸಮಂತಾ

Movie News: ನಟ ನಾಗ ಚೈತನ್ಯ ಜೊತೆ ಪ್ರೇಮ ವಿವಾಹವಾಗಿ, ಬಳಿಕ ಡೈವೋರ್ಸ್ ಪಡೆದಿದ್ದ ಸಮಂತಾ, ಕೊಂಚ ಸಮಯ ಅನಾರೋಗ್ಯಕ್ಕೀಡಾಗಿದ್ದರು. ಇದೀಗ ಚೇತರಿಸಿಕೊಂಡಿರುವ ಸಮಂತಾ, ಎರಡನೇಯ ಮದುವೆ ಬಗ್ಗೆ ಮಾತನಾಡಿದ್ದಾರೆ. ಕೆಲ ಮಾಧ್ಯಮಗಳು ಸಮಂತಾ ಎರಡನೇಯ ಮದುವೆಗೆ ಸಿದ್ದರಾಗಿದ್ದಾರೆ. ಈ ಬಗ್ಗೆ ಯೋಚಿಸುತ್ತಿದ್ದಾರೆ. ಯಾರು ಗೊತ್ತಾ ಸಮಂತಾ ಮನಗೆದ್ದ ಹುಡುಗ ಅಂತೆಲ್ಲಾ ಊಹಾಪೋಹ ಹಬ್ಬಿಸಿದ್ದರು. ಆದರೆ ಸಮಂತಾ ಇದೇ ಮೊದಲ ಬಾರಿಗೆ, ಎರಡನೇಯ ಮದುವೆ ಬಗ್ಗೆ ಮಾತನಾಡಿದ್ದು, ತಾನು ಡಿವೋರ್ಸ್ ಬಳಿಕ, ಮತ್ತೊಂದು ಮದುವೆ ಬಗ್ಗೆ ಯೋಚನೆಯೇ … Continue reading 2ನೇಯ ಮದುವೆ ಬಗ್ಗೆ ಮಾತನಾಡಿದ ನಟಿ ಸಮಂತಾ