ಹೊಸ ಬ್ಯುಸಿನೆಸ್ ಶುರು ಮಾಡಿದ ನಟಿ ಸನ್ನಿ ಲಿಯೋನ್

Movie News: ಬಾಲಿವುಡ್ ನಟಿ ಸನ್ನಿಲಿಯೋನ್ ಹೊಸ ಉದ್ಯಮವನ್ನು ಆರಂಭಿಸಿದ್ದಾರೆ. ಚಿತ್ರರಂಗದಲ್ಲಿ ಇರುವವರು, ಬರೀ ಸಿನಿಮಾವನ್ನೇ ನಂಬಿಕೊಂಡು ಇದ್ದರೆ ಸಾಕಾಗುವುದಿಲ್ಲ. ಏಕೆಂದರೆ, ಅಪರೂಪಕ್ಕೆ ಅವಕಾಶ ಹುಡುಕಿಕೊಂಡು ಬರುತ್ತದೆ. ಅಲ್ಲಿಯವರೆಗೂ ಖಾಲಿ ಕೈಯಲ್ಲಿ ಕೂರಲಾಗುವುದಿಲ್ಲ. ಇದನ್ನು ಚೆನ್ನಾಗಿ ಅರಿತ ಎಷ್ಟೋ ಜನ, ಸಿನಿಮಾ ಜೊತೆಗೆ, ಬೇರೆ ಬೇರೆ ಉದ್ಯಮದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಕೆಲವರು ಕ್ಯಾಂಡಲ್ ಬ್‌ಯುಸಿನೆಸ್, ಸೋಪ್ ಬ್ಯುಸಿನೆಸ್, ಹೊಟೇಲ್ ಹೀಗೆ ಹಲವು ಉದ್ಯಮ ಮಾಡುತ್ತಿದ್ದಾರೆ. ಅದೇ ರೀತಿ ನಟಿ ಸನ್ನಿ ಲಿಯೋನ್ ಕೂಡ, ತಮ್ಮದೇ ಆದ … Continue reading ಹೊಸ ಬ್ಯುಸಿನೆಸ್ ಶುರು ಮಾಡಿದ ನಟಿ ಸನ್ನಿ ಲಿಯೋನ್