ರಾಮಲಲ್ಲಾ ಪ್ರಾಣಪ್ರತಿಷ್ಠೆ ಅಂಗವಾಗಿ ತನ್ನ ಮನೆಯಲ್ಲಿ ಹೋಮ ನಡೆಸಿದ ನಟಿ ಊರ್ಫಿ ಜಾವೇದ್

Movie News: ನಟಿ ಊರ್ಫಿ ಜಾವೇದ್ ಹೆಸರು ಕೇಳಿದ ಕೂಡಲೇ ಹಲವರಿಗೆ ನೆನಪಿಗೆ ಬರುವುದೇ, ಆಕೆಯ ತುಂಡು ಉಡುಗೆ. ಚಿತ್ರ ವಿಚಿತ್ರ ಬಟ್ಟೆ ತೊಟ್ಟು, ಸೋಶಿಯಲ್ ಮೀಡಿಯಾದಲ್ಲಿ ಪ್ರಸಿದ್ಧಳಾಗಿರುವ ಊರ್ಫಿ ಜಾವೇದ್. ಕೆಲ ದಿನಗಳ ಹಿಂದೆ ಹೊಟೇಲ್‌ನಲ್ಲಿ ವೆಟ್ರೆಸ್‌ ಕೆಲಸ ಮಾಡಿ, ಅದರಿಂದ ಬಂದ ದುಡ್ಡನ್ನು ಬಡವರಿಗೆ ದಾನ ಮಾಡಿದ್ದರು. ಈ ಕಾರಣಕ್ಕೆ ಈಕೆ ಬಟ್ಟೆ ಸರಿಯಾಗಿ ಹಾಕಿಕೊಳ್ಳದಿದ್ದರೂ, ಈಕೆಯ ಮನಸ್ಸು ಒಳ್ಳೆಯದಿದೆ ಅಂತಾ ನೆಟ್ಟಿಗರು ಹೇಳಿದ್ದರು. ಇದೀಗ ಊರ್ಫಿ ಇನ್ನೊಂದು ಕೆಲಸ ಮಾಡಿದ್ದು, ಇದಕ್ಕೆ ಕೆಲ … Continue reading ರಾಮಲಲ್ಲಾ ಪ್ರಾಣಪ್ರತಿಷ್ಠೆ ಅಂಗವಾಗಿ ತನ್ನ ಮನೆಯಲ್ಲಿ ಹೋಮ ನಡೆಸಿದ ನಟಿ ಊರ್ಫಿ ಜಾವೇದ್