ಅದಾನಿ ಸಾಮ್ರಾಜ್ಯ ಪತನ ೩ ರಿಂದ ೧೧ ಕ್ಕೆ ಇಳಿಕೆ
ಪ್ರತಿವರ್ಷದಂತೆ ಈ ವರ್ಷವು ಸಹ ಪ್ರಪಂಚದ ಶ್ರೀಮಂತರ ಪಟ್ಟಿಯನ್ನು ಬಿಡುಗಡೆ ಮಡಿತ್ತು. ಭಾರತದ ಗೌತಮ್ ಅದಾಸಿಯವರು ಪ್ರಪಂಚದ ೧೦ ಶ್ರೀ ಮಮತರ ಪಟ್ಟಿಯಲ್ಲಿ ೩ ನೆಯವರಾಗಿ ಹೊರಹೊಮ್ಮಿದ್ದರು .ಆದರೆ ಹಿಂದನರ ಬರ್ಗ ಪತ್ರಿಕೆ ವರದಿಯು ಹೊರ ಬೀಳುತಿದ್ದಂತೆ ಶೇರುಗಳಲ್ಲಿ ದೊಡ್ಡ್ ಪ್ರಮಣದಇಳಿಕೆ ಕಂಡಿದ್ದು ಈಗ ಅವರ ಸಾಮ್ರಾಜ್ಯ ಪತನವಾಗಿ ಹೋಗಿದೆ ಟಾಪ್ ೩ರ ಪಟ್ಟಿಯಲ್ಲಿದ್ದ ಅದಾನಿಯವರು ೧೧ಕ್ಕೆ ಇಳಿದಿದ್ದರೆ. ವಿಶ್ವದ ಅಗ್ರ ಶ್ರೀಮಂತರದಲ್ಲಿ ಒಬ್ಬರಾಗಿದ್ದ ಅದಾನಿ ಸಮೂಹದ ಮುಖ್ಯಸ್ಥ ಗೌತಮ್ ಅದಾನಿ ತನ್ನ ಯಥೇಚ್ಛ ಸಂಪತ್ತನ್ನು ಕಳೆದುಕೊಂಡ … Continue reading ಅದಾನಿ ಸಾಮ್ರಾಜ್ಯ ಪತನ ೩ ರಿಂದ ೧೧ ಕ್ಕೆ ಇಳಿಕೆ
Copy and paste this URL into your WordPress site to embed
Copy and paste this code into your site to embed