ವಜ್ರದ ವ್ಯಾಪಾರಿ ಪುತ್ರಿಯ ಜೊತೆ ಅದಾನಿ ಪುತ್ರನ ನಿಶ್ಚಿತಾರ್ಥ

national story ಹಿಂಡನ್ ಬರ್ಗ ವರದಿಯಿಂದ ಅಧಾನಿ ಸಂಸ್ಥೆ ಆರ್ಥಿಕವಾಹಿ ಕುಸಿದ ಬೆನ್ನಲ್ಲೆ ಕಿರಿಯ ಮಗ ಜೀತ್ ಅಧಾನಿಯವರ ನಿಶ್ಚಿತಾರ್ಥವನ್ನು ವಜ್ರದ ವ್ಯಾಪಾರಿಯ ಮಗಳ ಜೊತೆ ಸರಳವಾಗಿ ನಿಶ್ಚಿತಾರ್ಥ ಮಾಡಿದ್ದಾರೆ. ಇನ್ನು ದಿವಾ ಸಿ ದಿನೇಶ್ ಆ್ಯಂಡ್ ಕೋ ಪ್ರೈ ಲಿ.ನ ವಜ್ರದ ವ್ಯಾಪಾರಿಯಾಗಿರುವ ಜೈಮಿನ್ ಶಾ ಅವರ ಪುತ್ರಿಯಾದ ದಿವಾ ಜೈಮಿನ್ ಶಾ ಅವರನ್ನು ಗೌತಮ್ ಅಧಾನಿ ಪುತ್ರ ವರಿಸಲಿದ್ದಾರೆ. ಇನ್ನು ಇವರ ನಿಶ್ಚಿತಾರ್ಥವು ಕೇವಲ ಆಪ್ತ ಸ್ನೇಹಿತರು ಮತ್ತು ಕುಟುಂಬದ  ಸದಸ್ಯರಿಗೆ ಮಾತ್ರ ಸೀಮಿತವಾಗಿತ್ತು.iನ್ನು … Continue reading ವಜ್ರದ ವ್ಯಾಪಾರಿ ಪುತ್ರಿಯ ಜೊತೆ ಅದಾನಿ ಪುತ್ರನ ನಿಶ್ಚಿತಾರ್ಥ