ಆದಿಲಕ್ಷ್ಮಿ ಇತಿಹಾಸ…!

Devotional: ಸೌಂದರ್ಯ, ವಿದ್ಯೆ, ಬುದ್ಧಿ, ಸಂಪತ್ತು ಮತ್ತು ಸಮೃದ್ಧಿಯ ಅಧಿದೇವತೆಯಾದ ತಾಯಿ ಮಹಾಲಕ್ಷ್ಮಿಯನ್ನು 8 ರೂಪಗಳಲ್ಲಿ ನೋಡಬಹುದಾಗಿದ್ದು, ಈ 8 ರೂಪದ ಲಕ್ಷ್ಮಿಯನ್ನೇ ಅಷ್ಟ ಲಕ್ಷ್ಮಿಯೆಂದು ಕರೆಯಲಾಗುತ್ತದೆ. ಅಷ್ಟ ಲಕ್ಷ್ಮಿಯರನ್ನು ಪೂಜಿಸುವುದರಿಂದ ನಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳು ದೂರಾಗುತ್ತದೆ ಎನ್ನುವ ನಂಬಿಕೆಯಿದೆ. ಅಷ್ಟ ಲಕ್ಷ್ಮಿ ಎಂದರೆ ಸಮೃದ್ಧಿ, ಫಲವತ್ತತೆ, ಸಂತೋಷ,ಅದೃಷ್ಟ, ಉತ್ತಮ ಆರೋಗ್ಯ, ಜ್ಞಾನ, ಬಲ, ಸಂತಾನ ಮತ್ತು ಶಕ್ತಿ. ಆದಿ ಲಕ್ಷ್ಮಿಯು ಅಷ್ಟಲಕ್ಷ್ಮಿಗಳಲ್ಲಿ ಮೊದಲ ದೇವತೆ. ಲಕ್ಷ್ಮಿ ದೇವಿಯ ಅವತಾರದಲ್ಲಿ ಆದಿ ಲಕ್ಷ್ಮಿ ಒಂದು ಅವತಾರವಾಗಿದೆ. ಅಷ್ಟಲಕ್ಷ್ಮಿಯು … Continue reading ಆದಿಲಕ್ಷ್ಮಿ ಇತಿಹಾಸ…!