ರೋಗಿಯ ಕುಟುಂಬಸ್ಥರ ಒಪ್ಪಿಗೆ ಇದ್ದರೆ ಮಾತ್ರ ICUಗೆ ದಾಖಲಿಸಬಹುದು: ಕೇಂದ್ರ ಆಸ್ಪತ್ರೆಯ ಹೊಸ ರೂಲ್ಸ್
National News: ಇನ್ನು ಮುಂದೆ ಕೇಂದ್ರ ಆಸ್ಪತ್ರೆಯ ವೈದ್ಯರು ತಾವಾಗಿಯೇ ರೋಗಿಯನ್ನು ಐಸಿಯುಗೆ ಸೇರಿಸಿ, ಚಿಕಿತ್ಸೆ ಕೊಡಿಸುವಂತಿಲ್ಲ. ಬದಲಾಗಿ, ಆ ರೋಗಿಯ ಕುಟುಂಬಸ್ಥರ ಒಪ್ಪಿಗೆ ಪಡೆದ ಬಳಿಕವೇ, ರೋಗಿಯನ್ನು ಐಸಿಯುಗೆ ಸೇರಿಸಬೇಕು ಎಂಬ ಹೊಸ ರೂಲ್ಸ್ ಜಾರಿಯಾಗಿದೆ. ಕೇಂದ್ರದ ಆರೋಗ್ಯ ಸಚಿವಾಲಯ ಈ ಹೊಸ ಮಾರ್ಗಸೂಚಿ ಹೊರಡಿಸಿದ್ದು, 24 ತಜ್ಞರು ಈ ಬಗ್ಗೆ ಚರ್ಚಿಸಿ, ಈ ರೂಲ್ಸ್ ಜಾರಿ ಮಾಡಿದ್ದಾರೆ. ಕೆಲವು ಕಡೆ ರೋಗಿ ಆರೋಗ್ಯವಾಗಲು ಸಾಧ್ಯವೇ ಇಲ್ಲ. ಅವನ ಸಾವು ಖಚಿತ ಎಂಬ ಸಂದರ್ಭದಲ್ಲಿಯೂ ರೋಗಿಯನ್ನು … Continue reading ರೋಗಿಯ ಕುಟುಂಬಸ್ಥರ ಒಪ್ಪಿಗೆ ಇದ್ದರೆ ಮಾತ್ರ ICUಗೆ ದಾಖಲಿಸಬಹುದು: ಕೇಂದ್ರ ಆಸ್ಪತ್ರೆಯ ಹೊಸ ರೂಲ್ಸ್
Copy and paste this URL into your WordPress site to embed
Copy and paste this code into your site to embed