ಏರೋ ಇಂಡಿಯಾ ಶೋ; ಇಂದು ಅದ್ಧೂರಿ ತೆರೆ !

State news ಬೆಂಗಳೂರು(ಫೆ.೧೮): ಯಲಹಂಕ ವಾಯುನೆಲೆಯಲ್ಲಿ ನಡೆದ ಐದು ದಿನಗಳ ಏರೋ ಇಂಡಿಯಾ ಶೋ ಗೆ ಇಂದು ಕೊನೆ ದಿನವಾಗಿದೆ. ಹೀಗಾಗಿ ಹಲವಾರು ಜನ ಯಲಹಂಕದತ್ತ ಕಾಲಿಡುತ್ತಿದ್ದು, ಕೊನೆಯ ದಿನದ ಅಂಗವಾಗಿ ಹೆಬ್ಬಾಳ, ಯಲಹಂಕ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಇನ್ನೂ ಹೆಚ್ಚಾಗಿದೆ. ಕೆಲಸ ಕಚೇರಿಗಳಿಗೆ ತೆರಳುವ ಮಂದಿ ಒಂದಿಷ್ಟು ಗಮನಿಸಿಕೊಂಡು ಓಡಾಡಬೇಕಾಗುತ್ತದೆ. ಐದು ದಿನಗಳ ಕಾಲ ಈ ಏರೋ ಇಂಡಿಯಾ ಶೋ ನಡೆದಿದ್ದು, ವಿವಿಧ ಭಾಗಗಳಿಂದ ಜನ ಆಗಮಿಸಿದ್ದು, ಆಗಸದಲ್ಲಿ ಹಾರಾಡುವ ಲೋಹದ ಹಕ್ಕಿಗಳನ್ನು ನೋಡಲು ಜನ … Continue reading ಏರೋ ಇಂಡಿಯಾ ಶೋ; ಇಂದು ಅದ್ಧೂರಿ ತೆರೆ !