HAL:ತಾಂತ್ರಿಕ ದೋಷದಿಂದ ಎರಡು ಚಕ್ರದಲ್ಲಿ ಲ್ಯಾಂಡ್ ಆದ ಸೇನಾ ವಿಮಾನ

ಬೆಂಗಳೂರು: ಬೆಂಗಳೂರಿನ ಹೆಚ್ ಎಲ್ ನಲ್ಲಿ ಸೇನಾ  ತರಬೇತಿ ವಿಮಾನವಾದ ವಿಟು ಕೆಬಿಎನ್ ವಿಮಾನ ಹೆಚ್ ಎ ಎಲ್ ನಿಂದ ಟೇಕಾಫ್ ಆಗಿ ಆಗಸದಲ್ಲಿ ಹಾರಾಟ ಮಾಡುತಿತ್ತು. ಹಾರಾಟ ಶುರು ಮಾಡಿದ ಕೆಲವೇ ನಿಮಿಷಗಳಲ್ಲಿ ಮುಂದಿನ ಚಕ್ರದಲ್ಲಿ ದೋಷ ಕಂಡುಬಂದಿದೆ.  ನಂತರ ಆತಂಕಗೊಂಡ ಪೈಲೆಟ್ ಗಳು ತುರ್ತು ಭೂಸ್ಪರ್ಶ ಮಾಡಿದ್ದಾರೆ. ರನ್ ವೇ ನಿಂದ ಟೇಕ್ ಆಫ್ ಆದ ವಿಮಾನ ಕೆಲವು ನಿಮಿಷದಲ್ಲಿ ಚಕ್ರದಲ್ಲಿನ ತಾಂತ್ರಿಕ ದೋಷದಿಂದಾಗಿ  ಕೇವಲ ಹಿಂಬದಿಯ ಎರಡು ಚಕ್ರದ ಸಹಾಯದಿಂದ ಸೇನಾ ವಿಮಾನವನ್ನು … Continue reading HAL:ತಾಂತ್ರಿಕ ದೋಷದಿಂದ ಎರಡು ಚಕ್ರದಲ್ಲಿ ಲ್ಯಾಂಡ್ ಆದ ಸೇನಾ ವಿಮಾನ