ಪ್ರಸವದ ಬಳಿಕ, ಯಾವ ರೀತಿ ದೇಹದಲ್ಲಿರುವ ಕೊಳೆಯನ್ನು ತೆಗೆದು ಹಾಕಬೇಕು..?

Health Tips: ಬಾಣಂತನದ ಸಮಯದಲ್ಲಿ ತಾಯಿಯಾದವಳು ಎಷ್ಟು ಕಾಳಜಿ ವಹಿಸುತ್ತಾಳೋ, ಅಷ್ಟು ಉತ್ತಮ. ಈ ವೇಳೆ ತಾಯಿ ಮಗು ಇಬ್ಬರೂ ಬೆಚ್ಚಗಿರಬೇಕು. ಉತ್ತಮ ಆಹಾರವನ್ನೂ ಸೇವಿಸಬೇಕು. ಸಾಕಷ್ಟು ವಿಶ್ರಾಂತಿ ಪಡೆಯಬೇಕು. ಜೊತೆಗೆ ಕೆಲ ಪದಾರ್ಥಗಳನ್ನು ಸೇವಿಸಿ, ದೇಹದಲ್ಲಿರುವ ಕೊಳೆಯನ್ನು ಸ್ವಚ್ಛಗೊಳಿಸಬೇಕು. ಹಾಗಾದರೆ ಇದಕ್ಕಾಗಿ ಏನು ಸೇವಿಸಬೇಕು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಪ್ರಸವದ ಬಳಿಕ ನಿಮ್ಮ ದೇಹ ಸ್ವಚ್ಛವಾಗಬೇಕು ಅಂದ್ರೆ, ನೀವು ದಶಮೂಲಾರಿಷ್ಠದ ಸೇವನೆ ಮಾಡಬೇಕು. ಇದನ್ನು ಸೇವಿಸಲು ನೀವು ನಿಮ್ಮ ಮನೆಯ ಹಿರಿಯರ ಅಥವಾ ವೈದ್ಯರ … Continue reading ಪ್ರಸವದ ಬಳಿಕ, ಯಾವ ರೀತಿ ದೇಹದಲ್ಲಿರುವ ಕೊಳೆಯನ್ನು ತೆಗೆದು ಹಾಕಬೇಕು..?