ಈ ನಿಯಮ ಅನುಸರಿಸಿ ಬಳಿಕ ಮಾವಿನ ಹಣ್ಣಿನ ಸೇವನೆ ಮಾಡಿದರೆ ಉತ್ತಮ..

Health Tips: ಬೇಸಿಗೆ ಮುಗಿದು ಮಳೆಗಾಲ ಶುರುವಾಗ ಸಮಯ ಬಂದಿದೆ. ಆದರೆ ಮಾವಿನ ಹಣ್ಣಿನ ಮಾರಾಟ ಮಾತ್ರ ನಿಂತಿಲ್ಲ. ಮಾವಿನ ಪ್ರಿಯರಂತೂ, ಪ್ರತಿದಿನ ಮಾವಿನ ಹಣ್ಣಿನ ಸೇವನೆ ಮಾಡ್ತಿರ್ತೀರಿ. ಸೀಸನ್ ಮುಗಿಯುವುದರೊಳಗಾಗಿ ಎಷ್ಟಾಗತ್ತೋ, ಅಷ್ಟು ಮಾವಿನ ಹಣ್ಣು ತಿನ್ನುವ ಆಸೆ ಹಲವರದ್ದು. ಆದರೆ ನೀವು ಮಾವಿನ ಹಣ್ಣು ತಿನ್ನುವ ಮುನ್ನ, ಕೆಲ ನಿಯಮವನ್ನ ಅನುಸರಿಸಬೇಕು. ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಹಾಗಾದ್ರೆ ಯಾವುದು ಆ ನಿಯಮಗಳು ಅಂತಾ ತಿಳಿಯೋಣ ಬನ್ನಿ.. ಮೊದಲನೇಯ ನಿಯಮ, ಮಾವಿನ ಹಣ್ಣನ್ನು ತಿನ್ನುವ … Continue reading ಈ ನಿಯಮ ಅನುಸರಿಸಿ ಬಳಿಕ ಮಾವಿನ ಹಣ್ಣಿನ ಸೇವನೆ ಮಾಡಿದರೆ ಉತ್ತಮ..