ಆರು ತಿಂಗಳ ನಂತರ ಶವವಾಗಿ ಪತ್ತೆಯಾದ ನೇಪಾಳಿ ಮಹಿಳೆ

national story ಕಳೆದ ಆರು ತಿಂಗಳ ಹಿಂದೆ ಮಹಿಳೆ ಕಾಣೆಯಾಗಿದ್ದಾಳೆ ಎಂದು ಆಗ್ನೆಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು .ಆದರೆ ಇಂದು ಬೆಂಗಳೂರಿನ ಹುಳಿಮವು ಬಳಿಯ ಅಕ್ಷಯನಗರದ ತೊಟವೊಂದರಲ್ಲಿ ಕೊಳೆತ ಶವ ಪತ್ತೆಯಾಗಿದ್ದು ಅಉ ಯಾರ ಶವ ಎಂದುಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕೊಳತ ಸ್ತಿತಿಯಲ್ಲಿ ಪತ್ತೆಯಾದ ಶವ ನೇಪಾಳ ಮಹಿಳೆಯ ಶವ ಕಳೆದ ಆರು ತಿಂಗಳ ಹಿಂದೆ ಈ ಯುವತಿ ಕಾಣೆಯಾಗುದ್ದಾಳೆ ಎಂದು ದೂರು ದಾಝಲಾಗಿತ್ತು ಇಂದು ಆ ಕೊಳೆತ ಶವ ದ ದೊರೆತ ಕಾರಣ … Continue reading ಆರು ತಿಂಗಳ ನಂತರ ಶವವಾಗಿ ಪತ್ತೆಯಾದ ನೇಪಾಳಿ ಮಹಿಳೆ