ಮಗು ಹುಟ್ಟಿದ ಬಳಿಕ, ಬಾಣಂತಿಯರು ಎಂದಿಗೂ ಈ ತಪ್ಪು ಮಾಡಬೇಡಿ

ತಾಯಿಯಾಗುವುದು, ಮಗುವನ್ನ ಗರ್ಭದಲ್ಲಿ ಹಿಡಿದಿಟ್ಟುಕೊಳ್ಳುವುದು, ಬಾಣಂತನ ಇವೆಲ್ಲವೂ ಹೆಣ್ಣಿಗೊಂದು ಚಾಲೆಂಜ್ ಇದ್ದ ಹಾಗೆ. ಆಕೆಯ ಮಗು ಮತ್ತು ಆಕೆಯ ಆರೋಗ್ಯ ಉತ್ತಮವಾಗಿದ್ದು, ಬಾಣಂತನ ಚೆನ್ನಾಗಿ ಆದರೆ, ಆಕೆ ಗೆದ್ದ ಹಾಗೆ. ಆದರೆ ನೀವು ಬಾಣಂತನದ ಸಮಯದಲ್ಲಿ ಕೆಲ ತಪ್ಪುಗಳನ್ನ ಮಾಡಿದಿರೋ, ಜೀವನ ಪರ್ಯಂತ ಸಮಸ್ಯೆ ಅನುಭವಿಸಬೇಕಾಗುತ್ತದೆ. ಹಾಗಾದ್ರೆ ಮಗು ಹುಟ್ಟಿದ ಬಳಿಕ, ಬಾಣಂತಿಯರು ಯಾವ ತಪ್ಪು ಮಾಡಬಾರದು ಅಂತಾ ತಿಳಿಯೋಣ ಬನ್ನಿ.. ಸಡನ್ನಾಗಿ ನಮ್ಮ ದೇಹದ ತೂಕ ಕಡಿಮೆಯಾದಾಗ, ನಮ್ಮ ದೇಹದಲ್ಲಿರುವ ಶಕ್ತಿ ಕುಂದಿಹೋಗುತ್ತದೆ. ಈ ವೇಳೆ … Continue reading ಮಗು ಹುಟ್ಟಿದ ಬಳಿಕ, ಬಾಣಂತಿಯರು ಎಂದಿಗೂ ಈ ತಪ್ಪು ಮಾಡಬೇಡಿ