ವಿವಾದದ ಬಳಿಕ ಫೋಟೋ ಶೇರ್ ಮಾಡಿದ ಪವಿತ್ರಾಗೌಡ: ಎಲ್ಲರ ಕಣ್ಣು ಟ್ಯಾಟೂ ಮೇಲೆ

Movie News: ಮೊನ್ನೆ ತಾನೇ ನಟ ದರ್ಶನ್ ತುಗೂದೀಪ ಜೊತೆ ಪವಿತ್ರಾ ಗೌಡ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವೀಡಿಯೋ ಶೇರ್ ಮಾಡಿ, ಈ ಬಂಧನಕ್ಕೆ ಹತ್ತು ವರ್ಷ. ಈ ಬಂಧ ಹೀಗೆ ಇರಲಿ ಎಂದು ಬರೆದುಕೊಂಡಿದ್ದರು. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದ ವಿಜಯಲಕ್ಷ್ಮೀ ದರ್ಶನ್, ಈ ರೀತಿ ಇನ್ನೊಬ್ಬರ ಗಂಡನ ಜೊತೆ ಬಾಂಧವ್ಯವಿರುವಂತೆ ಫೋಟೋ ಶೇರ್ ಮಾಡುವವರಿಗೆ ಏನೆನ್ನಬೇಕು..? ನಾನು ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಬರೆದುಕೊಂಡಿದ್ದರು. ಮರುದಿನ ದೀಪದ ಚಿತ್ರವಿರುವ ಪೋಸ್ಟ್ ಹಾಕಿದ್ದ ಪವಿತ್ರಾ. ಈ ಬಗ್ಗೆ … Continue reading ವಿವಾದದ ಬಳಿಕ ಫೋಟೋ ಶೇರ್ ಮಾಡಿದ ಪವಿತ್ರಾಗೌಡ: ಎಲ್ಲರ ಕಣ್ಣು ಟ್ಯಾಟೂ ಮೇಲೆ