ಏರ್ ಇಂಡಿಯಾ ವೆಜ್ ಊಟದಲ್ಲಿ ಚಿಕನ್ ಪೀಸ್ ಪ್ರತ್ಯಕ್ಷ..
International News: ಏರ್ ಇಂಡಿಯಾ ವಿಮಾನದಲ್ಲಿ ಹಲವು ಬಾರಿ, ಹಲವು ರೀತಿಯ ಯಡವಟ್ಟು ನಡೆದು ಹೋಗಿದೆ. ಊಟದಲ್ಲಿ ಹಲ್ಲಿ, ಕಲ್ಲು, ಇರುವೆ, ಜಿರಲೆ ಎಲ್ಲರೂ ಆಗಾಗ ಸಿಗುತ್ತಿರುತ್ತಾರೆ. ಇದೀಗ ವೆಜ್ ಊಟದಲ್ಲಿ ಚಿಕನ್ ಪೀಸ್ ಸಿಕ್ಕಿದೆ. ಯಾರಿಗೆ ಈ ರೀತಿಯಾಗಿದೆಯೋ, ಆಕೆ ಟ್ವೀಟ್ ಮಾಡಿ, ಆಕ್ರೋಶ ಹೊರಹಾಕಿದ್ದಾರೆ. ಪ್ರೀಸ್ ನೀವು ಆ ಟ್ವೀಟ್ ತೆಗಿಯಿರಿ. ನಮ್ಮ ತಪ್ಪನ್ನು ಮನ್ನಿಸಿ, ನಮ್ಮನ್ನು ಕ್ಷಮಿಸಿ ಎಂದು ಏರ್ ಇಂಡಿಯಾ ಕ್ಷಮೆಯಾಚಿಸಿದೆ. On my @airindia flight AI582, I was … Continue reading ಏರ್ ಇಂಡಿಯಾ ವೆಜ್ ಊಟದಲ್ಲಿ ಚಿಕನ್ ಪೀಸ್ ಪ್ರತ್ಯಕ್ಷ..
Copy and paste this URL into your WordPress site to embed
Copy and paste this code into your site to embed