ಮಾಜಿ ವಿಶ್ವಸುಂದರಿಗೆ ನೋಟೀಸ್ ಜಾರಿ..?!

Film News: ಬಾಲಿವುಡ್‌ ನಟಿ ಹಾಗೂ ಮಾಜಿ ವಿಶ್ವಸುಂದರಿ ಐಶ್ವರ್ಯಾ ರೈಗೆ ನಾಸಿಕ್‌ ಜಿಲ್ಲಾಡಳಿತ ನೋಟಿಸ್‌ ಜಾರಿ ಮಾಡಿದೆ. ನಾಸಿಕ್‌ನಲ್ಲಿ ಖರೀದಿ ಮಾಡಿದ ಭೂಮಿಗೆ ತೆರಿಗೆ ಪಾವತಿ ಮಾಡದ ಹಿನ್ನಲೆಯಲ್ಲಿ ಅವರಿಗೆ ಜಿಲ್ಲಾಡಳಿತದ ವತಿಯಿಂದ ನೋಟಿಸ್‌ ಜಾರಿ ಮಾಡಲಾಗಿದೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿವೆ. ಐಶ್ವರ್ಯಾ ರೈ ನಾಸಿಕ್‌ನಲ್ಲಿ ಸಣ್ಣ ಪ್ರಮಾಣದ ಭೂಮಿಯನ್ನು ಹೊಂದಿದ್ದಾರೆ. ಕಳೆದ ಒಂದು ವರ್ಷದಿಂದ ಇದರ ತೆರಿಗೆ ಪಾವತಿಯನ್ನು ಮಾಡಿಲ್ಲ. ಹೀಗಾಗಿ, ಜಿಲ್ಲಾಡಳಿತದ ಸಂಬಂಧಪಟ್ಟ ಅಧಿಕಾರಿಗಳು ಇದೀಗ ಪ್ರಕರಣದಲ್ಲಿ ನಟಿಗೆ ನೋಟಿಸ್ … Continue reading ಮಾಜಿ ವಿಶ್ವಸುಂದರಿಗೆ ನೋಟೀಸ್ ಜಾರಿ..?!