Akash shankar IAS: ಐಎಎಸ್ ಅಧಿಕಾರಿ ವಿರುದ್ದ ಪತ್ನಿಯಿಂದ ದೂರು ದಾಖಲು
ಬೆಂಗಳೂರು: ಐ ಎಎಸ್ ಅಧಿಕಾರಿಗಳೆಂದರೆ ನಮ್ಮ ದೇಶದಲ್ಲಿ ಅತಿ ದೊಡ್ಡ ಸ್ಥಾನ ಆ ಸ್ಥಾನಕ್ಕೆ ಯಾರೆ ಆಗಿರಲಿ ಗೌರವವನ್ನು ಸಿಕ್ಕೆ ಸಿಗುತ್ತದೆ ಯಾಕೆಂದರೆ ಒಂದು ಜಿಲ್ಲೆಯನ್ನು ಅಥವಾ ಒಂದು ಇಲಾಖೆಯ ಸಂಪೂರ್ಣ ಜವಬ್ದಾರಿ ಅವರ ಕೈಯಲ್ಲಿರುತ್ತದೆ. ಆದರೆ ಆ ಅಧಿಕಾರಿಗಳೆ ಅಪರಾಧ ಮಾಡಿದರೆ ಆ ಹುದ್ದೆಗೆ ಬೆಲೆ ಎಲ್ಲಿಂದ ಸಿಗಬೇಕು ಹೇಳಿ ನೋಡೋಣ.ಬೆಂಗಳೂರಿನ ಕೊಡಿಗೆಹಳ್ಳಿ ಠಾಣೆಯಲ್ಲಿ ಐಎಎಸ್ ಅಧಿಕಾರಿಯ ವಿರುದ್ದ ಅವರ ಪತ್ನಿಯೇ ದೂರನ್ನು ದಾಖಲಿಸಿದ್ದಾಳೆ . ವಂದನಾ ಅವರು ಪತಿ ವಿರುದ್ಧ ಆರೋಪ ಮಾಡಿ ದೂರ … Continue reading Akash shankar IAS: ಐಎಎಸ್ ಅಧಿಕಾರಿ ವಿರುದ್ದ ಪತ್ನಿಯಿಂದ ದೂರು ದಾಖಲು
Copy and paste this URL into your WordPress site to embed
Copy and paste this code into your site to embed