ಅಖಂಡ ಜ್ಯೋತಿ ಬೆಳಗುವುದೆಂದರೆ ಸುಲಭದ ಕಾರ್ಯವಲ್ಲ…! ಏನದರ ಮಹತ್ವ..?!

Navaratri special: ನವರಾತ್ರಿ ಹಬ್ಬದ 9 ದಿನವೂ ಅಖಂಡ ದೀಪವನ್ನು ಅಥವಾ ಅಖಂಡ ಜ್ಯೋತಿಯನ್ನು ಬೆಳಗುವುದರಿಂದ ಸಾಕಷ್ಟು ಪ್ರಯೋಜನಗಳಿವೆ. ಆದರೆ, ಅಖಂಡ ಜ್ಯೋತಿ ಬೆಳಗುವುದೆಂದರೆ ಸುಲಭದ ಕಾರ್ಯವಲ್ಲ. ಕೆಲವು ಕಠಿಣ ನಿಯಮಗಳನ್ನು ಅನುಸರಿಸುವುದು ಮುಖ್ಯವಾಗಿರುತ್ತದೆ. ಹಾಗಾದರೆ ನವರಾತ್ರಿಯಲ್ಲಿ ಅಖಂಡ ಜ್ಯೋತಿಯನ್ನು ಬೆಳಗುವುದು ಹೇಗೆ..? ಅಖಂಡ ಜ್ಯೋತಿಯನ್ನು ಬೆಳಗುವಾಗ ಯಾವೆಲ್ಲಾ ನಿಯಮಗಳನ್ನು ಅನುಸರಿಸಬೇಕು..? ಎನ್ನುವುದನ್ನು ನೋಡಿಕೊಂಡು ಬರೋಣ ಬನ್ನಿ . ನವರಾತ್ರಿಯಲ್ಲಿ, ಅನೇಕ ಜನರು ಅಖಂಡ ಜ್ಯೋತಿಯನ್ನು ತಮ್ಮ ಮನೆಗಳಲ್ಲಿ ಬೆಳಗಿಸುತ್ತಾರೆ.ಅಖಂಡ ಜ್ಯೋತಿಯು ಸತತವಾಗಿ ನವರಾತ್ರಿ ಆರಂಭವಾದಾಗಲಿಂದ ಮುಗಿಯುವ … Continue reading ಅಖಂಡ ಜ್ಯೋತಿ ಬೆಳಗುವುದೆಂದರೆ ಸುಲಭದ ಕಾರ್ಯವಲ್ಲ…! ಏನದರ ಮಹತ್ವ..?!