Alcohol lovers : ಉಚಿತ ಮದ್ಯ ಕೊಡಿ ಇಲ್ಲ ಮದ್ಯ ಬ್ಯಾನ್ ಮಾಡಿ…! ಮದ್ಯಪ್ರಿಯರ ವಿಭಿನ್ನ ಪ್ರತಿಭಟನೆ..!
Udupi News: ಉಡುಪಿಯಲ್ಲಿ ಮದ್ಯ ಪ್ರಿಯರು ಬಜೆಟ್ ಮದ್ಯ ದರ ಏರಿಕೆ ವಿರುದ್ಧವಾಗಿ ವಿಭಿನ್ನ ಪ್ರತಿಭಟನೆಯನ್ನು ಮಾಡಿದ್ದಾರೆ. ಉಡುಪಿ ನಾಗರಿಕ ಸಮಿತಿ ಸಹಕಾರದಲ್ಲಿ ಮದ್ಯಪ್ರಿಯರು ಚಿತ್ತರಂಜನ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಮದ್ಯದ ಬಾಟಲಿಗೆ ಹೂಗಳಿಂದ ಅಲಂಕರಿಸಿ, ಆರತಿ ಬೆಳಗಿ, ಡೋಲು ಬಡಿದು ಗಮನ ಸೆಳೆದರು. ನಾಗರಿಕ ಸಮಿತಿ ನಿತ್ಯಾನಂದ ಒಳಕಾಡು ಗೋವಿಂದ ಶೆಟ್ಟಿ ಒಳಕಾಡು ಈ ಬಗ್ಗೆ ಮಾತನಾಡಿ ಮದ್ಯಪ್ರಿಯರಿಗೂ ಸರಕಾರ ಬೆಳಗ್ಗೆ 90 ಮಿಲಿ ಸಂಜೆ 90 ಮಿಲಿ ಉಚಿತವಾಗಿ ಮದ್ಯವನ್ನು ನೀಡಬೇಕು, ಸರಕಾರಕ್ಕೆ ಅಧಿಕವಾಗಿ … Continue reading Alcohol lovers : ಉಚಿತ ಮದ್ಯ ಕೊಡಿ ಇಲ್ಲ ಮದ್ಯ ಬ್ಯಾನ್ ಮಾಡಿ…! ಮದ್ಯಪ್ರಿಯರ ವಿಭಿನ್ನ ಪ್ರತಿಭಟನೆ..!
Copy and paste this URL into your WordPress site to embed
Copy and paste this code into your site to embed