ಭಾರತೀಯರೆಲ್ಲರೂ ನನ್ನ ಪರಿವಾರದವರೇ: ಲಾಲೂ ಟೀಕೆಗೆ ಮೋದಿ ತಿರುಗೇಟು
Political News: ಪ್ರಧಾನಿ ಮೋದಿಗೆ ಕುಟುಂಬಸ್ಥರೇ ಇಲ್ಲವೆಂದು ಲಾಲೂಪ್ರಸಾದ್ ಯಾದವ್ ಟೀಕಿಸಿದ್ದು, ಇದಕ್ಕೆ ಬಿಜೆಪಿಗರು ಆಕ್ರೋಶ ಹೊರಹಾಕಿದ್ದರು. ಆದರೆ ಇಂದು ಪ್ರಧಾನಿ ಮೋದಿ, ಭಾರತೀಯರೆಲ್ಲರೂ ನನ್ನ ಪರಿವಾರದವರೇ ಎನ್ನುವ ಮೂಲಕ, ಲಾಲೂ ಟೀಕೆಗೆ ತಿರುಗೇಟು ನೀಡಿದ್ದಾರೆ. ಇಂದು ತೆಲಂಗಾಣದಲ್ಲಿ ಹಲವು ಯೋಜನೆಗಳಿಗೆ ಚಾಲನೆ ನೀಡಿರುವ ಪ್ರಧಾನಿ ಮೋದಿ, ನೀವೆಲ್ಲ ನನ್ನ ಕುಟುಂಬ ಮತ್ತು ನಾನು ನಿಮ್ಮವ ಎಂದಿದ್ದಾರೆ. ನಾನು ಬಾಲ್ಯದಲ್ಲಿಯೇ ಮನೆಯನ್ನು ತೊರೆದಿದ್ದೇನೆ. ದೇಶಕ್ಕಾಗಿ ಬದುಕುವ ಕನಸ್ಸು ಕಂಡಿದ್ದೇನೆ. ನನಗೆ ಯಾವುದೇ ವೈಯಕ್ತಿಕ ಕನಸುಗಳಿಲ್ಲ. ನಿಮ್ಮ ಕನಸುಗಳೇ … Continue reading ಭಾರತೀಯರೆಲ್ಲರೂ ನನ್ನ ಪರಿವಾರದವರೇ: ಲಾಲೂ ಟೀಕೆಗೆ ಮೋದಿ ತಿರುಗೇಟು
Copy and paste this URL into your WordPress site to embed
Copy and paste this code into your site to embed