ಇದೆಲ್ಲ ಬರೀ ಲೋಕಸಭೆ ಚುನಾವಣೆಗಾಗಿ ಮಾತ್ರ: ರಾಮಮಂದಿರ ಉದ್ಘಾಟನೆ ಬಗ್ಗೆ ಲಾಡ್ ಮಾತು

Political News: ಧಾರವಾಡ: ರಾಮ ಮಂದಿರ ವಿಚಾರದ ಬಗ್ಗೆ ಸಚಿವ ಸಂತೋಷ್ ಲಾಡ್ ಧಾರವಾಡದಲ್ಲಿ ಹೇಳಿಕೆ ಕೊಟ್ಟಿದ್ದಾರೆ. ಕೆಲ ಸ್ನೇಹಿತರು ಈಗ ತಾನೇ ಬಂದು ನನಗೆ ಆಹ್ವಾನ ಮಾಡಿದ್ದಾರೆ. ಇತಿಹಾಸ ನೋಡಿದ್ರೆ ಆರ್ ಎಸ್ ಎಸ್ ಅಜೆಂಡಾ ಯಾವತ್ತೂ ರಾಮಮಂದಿರ ಇರಲಿಲ್ಲ. RSS ಶುರುವಾಗಿ ನೂರು ವರ್ಷ ಆಗಿದೆ. VHP ಆಗಲಿ RSS ಆಗಲಿ ಅಜೆಂಡಾ ಇರಲಿಲ್ಲ. 30ವರ್ಷದ ಹಿಂದೆ ಬಾಬರಿ ಮಸೀದಿ ಗಲಾಟೆ ಆದಮೇಲೆ. ರಾಮ ಮಂದಿರ ಚರ್ಚೆ ಆಗಿದೆ ಅದು ಎಲ್ಲರಿಗೂ ಗೊತ್ತಿದೆ. ಚುನಾವಣೆ ವೇಳೆ ಅಷ್ಟೇ … Continue reading ಇದೆಲ್ಲ ಬರೀ ಲೋಕಸಭೆ ಚುನಾವಣೆಗಾಗಿ ಮಾತ್ರ: ರಾಮಮಂದಿರ ಉದ್ಘಾಟನೆ ಬಗ್ಗೆ ಲಾಡ್ ಮಾತು