ಸಕ್ಕರೆ ಬದಲು ನೀವು ಈ 5 ವಸ್ತುಗಳನ್ನ ಬಳಸಬಹುದು..

ಸಕ್ಕರೆ ಆರೋಗ್ಯಕ್ಕೆ ಹಾನಿಕಾರಕ ಅಂತಾ ಎಲ್ಲರಿಗೂ ಗೊತ್ತು. ಆದ್ರೂ ಕೂಡ ಕೆಲವರು ಸಕ್ಕರೆಯನ್ನೇ ಬಳಸುತ್ತಾರೆ. ಯಾಕಂದ್ರೆ ಅವರಿಗೆ ಸಕ್ಕರೆ ಬದಲು ಏನು ಬಳಸಬೇಕು ಅಂತಾ ಗೊತ್ತಿರುವುದಿಲ್ಲ. ಹಾಗಾಗಿ ನಾವಿಂದು ಸಕ್ಕರೆ ಬದಲು, ಸಿಹಿಗಾಗಿ ನೀವು ಏನನ್ನು ಬಳಸಬಹುದು ಅಂತಾ ಹೇಳಲಿದ್ದೇವೆ.. ಮೊದಲನೇಯ ವಸ್ತು, ಬೆಲ್ಲದ ಪುಡಿ ಅಥವಾ ಬೆಲ್ಲ. ಟೀ, ಕಾಫಿ, ಸ್ವೀಟ್ಸ್ ಮಾಡುವಾಗ ನೀವು ಬೆಲ್ಲದ ಪುಡಿ ಅಥವಾ ಬೆಲ್ಲವನ್ನು ಬಳಸಬಹುದು. ಆದ್ರೆ ಅದು ಕೆಮಿಕಲ್ ಇಲ್ಲದ ಬೆಲ್ಲವಾಗಿರಬೇಕು. ಹಾಗಿದ್ದಲ್ಲಿ ಮಾತ್ರ, ನೀವು ಬೆಲ್ಲ ಬಳಸಿ … Continue reading ಸಕ್ಕರೆ ಬದಲು ನೀವು ಈ 5 ವಸ್ತುಗಳನ್ನ ಬಳಸಬಹುದು..