ಅಂಬಾರಿ ಉತ್ಸವ ರಾಜ್ಯ ಸರ್ಕಾರಿ ಬಸ್ ನ ಮಾರ್ಗಗಳು ಪ್ರಯಾಣಿಕರಿಗೆ ಲಭ್ಯ

special story ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ, ಬೆಂಗಳೂರು ಕೇಂದ್ರೀಯ ವಿಭಾಗದ ವತಿಯಿಂದ ದಿನಾಂಕ 24/02/2023 ರಿಂದ ನೂತನ ಅಂಬಾರಿ ಉತ್ಸವ ವೋಲ್ವೋ 9600 ಮಲ್ಟಿ ಆಕ್ಸಲ್ ಸ್ಲೀಪರ್ ಬಸ್ಸುಗಳನ್ನು ನಾಳೆ ಬೆಂಗಳೂರಿನಿಂದ ಈ ಕೆಳಕಂಡ ಸ್ಥಳಗಳಿಗೆ ಕಾರ್ಯಾಚರಣೆ ಮಾಡಲು ಯೋಜಿಸಲಾಗಿದೆ. ಬಸ್ಸುಗಳು ಹೊರಡುವ ಮಾರ್ಗ, ಹೊರಡುವ ಬಸ್ ನಿಲ್ದಾಣ, ಹೊರಡುವ ಸಮಯ ಈವರೆಗೂ ಮುಂಗಡ ಕಾಯ್ದಿರಿಸಿರುವ ಆಸನಗಳ ವಿವರ ಈ‌ ಕೆಳಕಂಡಂತಿದೆ‌. 1 ಬೆಂಗಳೂರು-ಹೈದರಾಬಾದ್, ಕೆಂಪೇಗೌಡ ಬಸ್ ನಿಲ್ದಾಣ, 22:15 ಬುಕ್ಕಿಂಗ್ ಸಂಖ್ಯೆ – … Continue reading ಅಂಬಾರಿ ಉತ್ಸವ ರಾಜ್ಯ ಸರ್ಕಾರಿ ಬಸ್ ನ ಮಾರ್ಗಗಳು ಪ್ರಯಾಣಿಕರಿಗೆ ಲಭ್ಯ