ಸಂಪ್ರದಾಯದ ಪ್ರಕಾರ ಸೀಮಂತ ಮಾಡಿಕೊಂಡ ನಟಿ ಅಮಲಾ ಪೌಲ್

Movie News: ಹೆಬ್ಬುಲಿ ನಟಿ ಅಮಲಾ ಪೌಲ್ ಸಂಪ್ರದಾಯದ ಪ್ರಕಾರ ಸೀಮಂತ ಮಾಡಿಕೊಂಡಿದ್ದಾರೆ. ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಅಮಲಾ ಪೌಲ್, ಗುಜರಾತ್‌ನ ಸೂರತ್‌ನಲ್ಲಿ ತಮ್ಮ ಸೀಮಂತ ಮಾಡಿಕೊಂಡಿದ್ದಾರೆ. ಸೀಮಂತದ ಫೋಟೋವನ್ನು ಅಮಲಾಪೌಲ್ ಶೇರ್ ಮಾಡಿಕೊಂಡಿದ್ದು, ಅಮಲಾ ಮುದ್ದುಮುದ್ದಾಗಿ ಕಾಣುತ್ತಿದ್ದಾರೆ. ಕೆಂಪು ಬಾರ್ಡರ್ ಬಿಳಿ ಸೀರೆ ಉಟ್ಟಿರುವ ಅಮಲಾ, ಗುಜರಾತಿ ಶೈಲಿಯಲ್ಲಿ ರೆಡಿಯಾಗಿದ್ದಾರೆ. ಪತಿ ಜಗತ್ ದೇಸಾಯಿ ಬಿಳಿ ಕುರ್ತಾದಲ್ಲಿ ಮಿಂಚಿದ್ದಾರೆ. ಕಳೆದ ವರ್ಷ ನವೆಂಬರ್‌ನಲ್ಲಿ ವಿವಾಹವಾಗಿದ್ದ ಅಮಲಾ ಪೌಲ್, ತಿಂಗಳು ತುಂಬುವುದರಲ್ಲೇ ತಾವು ಗರ್ಭಿಣಿ ಎಂಬ ವಿಷಯವನ್ನು … Continue reading ಸಂಪ್ರದಾಯದ ಪ್ರಕಾರ ಸೀಮಂತ ಮಾಡಿಕೊಂಡ ನಟಿ ಅಮಲಾ ಪೌಲ್