Amarnatha : ಅಮರನಾಥ ಯಾತ್ರೆ ಯಲ್ಲಿ 80 ಮಂದಿ ಕನ್ನಡಿಗರಿಗೆ ಗುಡ್ಡಕುಸಿತದಿಂದ ಸಂಕಷ್ಟ…!

National News:ಅಮರನಾಥ ಯಾತ್ರೆಗೆಂದು ಹೋಗಿದ್ದ ಕನ್ನಡಿಗರು ಸಂಖಷ್ಟಕ್ಕೆ ಸಿಲುಕಿದ್ದಾರೆ. ಗುಡ್ಡ ಕುಸಿತದಿಂದಾಗಿ ಯಾತ್ರಿಕರು ರಸ್ತೆ ಮಧ್ಯೆ ಸಿಲುಕಿದ್ದಾರೆ. ಒಟ್ಟು 80 ಮಂದಿ ಕನ್ನಡಿಗರು ಸಿಲುಕಿದ್ದಾರೆ. ಗದಗದಿಂದ 23ಮಂದಿ ಸೇರಿ 80 ಮಂದಿ ಕನ್ನಡಿಗರು ಇದ್ದಾರೆ ಎಂಬ ಮಾಹಿತಿ  ಇದೆ. ಗದಗದಿಂದ ಅಮರನಾಥ ಯಾತ್ರೆಗೆ 23 ಯಾತ್ರಿಕರು ಹೋಗಿದ್ದರು. ದೇವರ ದರ್ಶನ ಪಡೆದು ಮರಳಿ ಬರುವ ವೇಳೆ ಗುಡ್ಡ ಕುಸಿತವಾಗಿ ರಸ್ತೆ ಮಧ್ಯೆ ಸಿಲುಕಿದ್ದಾರೆ. ಅಮರನಾಥದಿಂದ ಸುಮಾರು 10 ಕಿಮೀ ದೂರದಲ್ಲಿ ಗುಡ್ಡ ಕುಸಿತವಾಗಿದೆ. ರಸ್ತೆ ಮಧ್ಯೆ ಸಿಲುಕಿರುವ … Continue reading Amarnatha : ಅಮರನಾಥ ಯಾತ್ರೆ ಯಲ್ಲಿ 80 ಮಂದಿ ಕನ್ನಡಿಗರಿಗೆ ಗುಡ್ಡಕುಸಿತದಿಂದ ಸಂಕಷ್ಟ…!