Amaranath yathra : ವಿಪರೀತ ಮಳೆಯ ಕಾರಣ 80 ಜನ ಕನ್ನಡಿಗರು ಸಿಲುಕಿರುವ ಮಾಹಿತಿ ಇದೆ : ಜೋಶಿ

Hubli News: ಹುಬ್ಬಳ್ಳಿ: ಪ್ರಸಿದ್ಧ ಅಮರನಾಥ ಯಾತ್ರೆಗೆ ತೆರಳಿರುವ ಕನ್ನಡಿಗರು ಸಂಕಷ್ಟಕ್ಕೆ ಸಿಲುಕಿರುವ ವಿಚಾರಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ  ಪ್ರತಿಕ್ರಿಯೆ ನೀಡಿ ಹೇಳಿಕೆ ನೀಡಿದರು. ವಿಪರೀತ ಮಳೆಯ ಕಾರಣ 80 ಜನ ಕನ್ನಡಿಗರು ಸಿಲುಕಿರುವ ಮಾಹಿತಿ ಇದೆ. ನಾನು‌ ಲೆಫ್ಟಿನೆಂಟ್ ಗವರ್ನರ್ ಜೊತೆ ಮಾತನಾಡಿದ್ದೀನಿ. ಸಿಎಂ ಸಿದ್ದರಾಮಯ್ಯ ಅವರು ಅವರನ್ನು ರಕ್ಷಿಸಲು ಎಲ್ಲ ವ್ಯವಸ್ಥೆ ಮಾಡ್ತೀವಿ ಎಂದಿದ್ದಾರೆ. ಕನ್ನಡಿಗರನ್ನು ರಕ್ಷಣೆ ಮಾಡಲು‌ ಕರ್ನಾಟಕ ಸರ್ಕಾರವು ಸಿದ್ದ ಎಂದ ಮುಖ್ಯಮಂತ್ರಿ ಭರವಸೆ ಕೊಟ್ಟಿದ್ದಾರೆ ಎಂದು … Continue reading Amaranath yathra : ವಿಪರೀತ ಮಳೆಯ ಕಾರಣ 80 ಜನ ಕನ್ನಡಿಗರು ಸಿಲುಕಿರುವ ಮಾಹಿತಿ ಇದೆ : ಜೋಶಿ