ಪನೀರ್‌ನಲ್ಲಿ ಅದ್ಭುತವಾದ ಆರೋಗ್ಯ ಪ್ರಯೋಜನಗಳು..!

ನಾವು ಸೇವಿಸುವ ಪ್ರತಿಯೊಂದು ಆಹಾರ ಪದಾರ್ಥವು ವಿವಿಧ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಪನೀರ್ ಅನ್ನು ಭಾರತೀಯರು ಹೆಚ್ಚಾಗಿ ಬಳಸುತ್ತಾರೆ. ಎಷ್ಟೋ ಟೇಸ್ಟಿಯಾಗಿರುವ ಪನ್ನೀರ್ ನೊಂದಿಗೆ ಎಂಥಹ ಆರೋಗ್ಯ ಪ್ರಯೋಜನಗಳು ಇದೆ ಎಂದು ತಿಳಿದುಕೊಳ್ಳೋಣ . 1.ಪನೀರ್ ಹಸುವಿನ ಹಾಲಿನಿಂದ ತಯಾರಾಗುವ ಕಾರಣ ಸುಮಾರು 100 ಗ್ರಾಂ ಪನೀರ್ ನಲ್ಲಿ ಕೇವಲ 1.2 ಗ್ರಾಂ ಕಾರ್ಬೋಹೈಡ್ರೆಟ್ ಅಂಶ ಮಾತ್ರ ಸಿಗುತ್ತದೆ.ಹಾಗಾಗಿ ತಮ್ಮ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬೇಕು ಎನ್ನುವವರಿಗೆ ಇದಕ್ಕಿಂತ ಒಳ್ಳೆಯ ಆಹಾರದ ಅವಶ್ಯಕತೆ ಇಲ್ಲ. ಮಾರುಕಟ್ಟೆಗಳಲ್ಲಿ ಸಿಗುವ … Continue reading ಪನೀರ್‌ನಲ್ಲಿ ಅದ್ಭುತವಾದ ಆರೋಗ್ಯ ಪ್ರಯೋಜನಗಳು..!