ಪತ್ನಿಗೆ ಅತ್ಯಂತ ದುಬಾರಿ ಕಾರ್ ಗಿಫ್ಟ್ ನೀಡಿದ ಅಂಬಾನಿ: ಕಾರ್ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ..

National News: ದೇಶದ ಆಗರ್ಭ ಶ್ರೀಮಂತ ಮುಖೇಶ್ ಅಂಬಾನಿ, ತಮ್ಮ ಪತ್ನಿಗೆ ದುಬಾರಿ ಕಾರೊಂದನ್ನು ಗಿಫ್ಟ್ ಮಾಡಿದ್ದಾರಂತೆ. ಈ ಮೂಲಕ ನೀತಾ ಅಂಬಾನಿಯ ಕಾರ್‌ ಕಲೆಕ್ಷನ್‌ಗೆ ಇನ್ನೊಂದು ಕಾರ್ ಸೇರಿದೆ. ಅಂಬಾನಿಯ ಬಳಿ, ಅವರ ಪತ್ನಿ ಮತ್ತು ಎಲ್ಲ ಮಕ್ಕಳ ಬಳಿ, ಬೇರೆ ಬೇರೆ ರೀತಿಯ ದುಬಾರಿ ಕಾರ್‌ಗಳಿದೆ. ಅದರಲ್ಲೇ ಅವರು ಹಲವು ಕಾರ್ಯಕ್ರಮಕ್ಕೆ ಭೇಟಿ ನೀಡಿದ್ದು, ಪಾಪರಾಜಿಗಳ ವೀಡಿಯೋದಲ್ಲಿ ನೀವು ನೋಡಿರಬಹುದು. ಇದೀಗ ಮುಖೇಶ್, ನೀತಾ ಅಂಬಾನಿಗೆ ಮತ್ತೊಂದು ದುಬಾರಿ ಕಾರ್ ಗಿಫ್ಟ್ ನೀಡಿದ್ದು, ಅದರ … Continue reading ಪತ್ನಿಗೆ ಅತ್ಯಂತ ದುಬಾರಿ ಕಾರ್ ಗಿಫ್ಟ್ ನೀಡಿದ ಅಂಬಾನಿ: ಕಾರ್ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ..