ಅಂಬಾರಿ ಉತ್ಸವ; ವೋಲ್ವೋ 9600s ಬಸ್ ಗಳಿಗೆ ಚಾಲನೆ..!

State news ಬೆಂಗಳೂರು(ಫೆ.21): ಅಂಬಾರಿ ಉತ್ಸವ – ಸಂಭ್ರಮದ ಪ್ರಯಾಣ ಎನ್ನುವ ಯೋಜನೆಯೊಂದಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವತಿಯಿಂದ ಇಂದು 21-02-2022 ರ ಬೆಳಗ್ಗೆ 10 ಗಂಟೆಗೆ ವಿಧಾನಸೌಧ, ಗ್ರ್ಯಾಂಡ್ ಸ್ಟೆಪ್ಸ್ ಮುಂಭಾಗದಲ್ಲಿ ನೂತನ” ಅಂಬಾರಿ ಉತ್ಸವ ” ವೋಲ್ವೋ 9600s ಮಲ್ಟಿ ಆಕ್ಸಲ್ ಸ್ಲೀಪರ್ ಬಸ್ಸುಗಳ ಉದ್ಘಾಟನೆಯನ್ನು  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೆರವೇರಿಸಿದರು. ಸದರಿ ಸಮಾರಂಭದಲ್ಲಿ  ಸಾರಿಗೆ ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವರು,  ಶಾಸಕರು ಹೊಳಲ್ಕೆರೆ ವಿಧಾನಸಭಾ ಕ್ಷೇತ್ರ, ಹಾಗೂ ಅಧ್ಯಕ್ಷರು, … Continue reading ಅಂಬಾರಿ ಉತ್ಸವ; ವೋಲ್ವೋ 9600s ಬಸ್ ಗಳಿಗೆ ಚಾಲನೆ..!