Dr. BR Ambedkar: ಅಂಬೇಡ್ಕರ್ ಮೂರ್ತಿ ಪ್ರತಿಷ್ಠಾಪನೆ ನಿಮಿತ್ತ ಊರಿನಲ್ಲಿ ಹಬ್ಬದ ವಾತಾವರಣ :

ಧಾರವಾಡ : ಜಿಲ್ಲೆಯ ತಡಕೋಡ ಗ್ರಾಮದಲ್ಲಿ ಡಾ.ಬಾಬಾಸಾಹೇಬ ಅಂಬೇಡ್ಕರ್ ಪ್ರತಿಮೆ ಶಂಕುಸ್ಥಾಪನೆ ಕಾರ್ಯಕ್ರಮ ಹಿನ್ನೆಲೆಯಲ್ಲಿ ಊರಿನಲ್ಲಿ ಹಬ್ಬದ ವಾತಾವರಣವೇ ನಿರ್ಮಾಣವಾಗಿತ್ತು.  ಕಾರ್ಯಕ್ರಮಕ್ಕೆ ಜಿಲ್ಲೆಯ ನಾಯಕರು ರಾಜಕೀಯ ಬದಿಗಿಟ್ಟು ಒಂದಾಗಿರುವುದು ಕಂಡು ಬಂತು.‌ ಮಾಜಿ‌ ಸಚಿವ ಆಲ್ಕೋಡ ಹನುಮಂತಪ್ಪ, ಬಿಜೆಪಿ ನಾಯಕಿ ಸವಿತಾ ಅಮರಶೆಟ್ಟಿ, ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ ಅವರ ಪತ್ನಿ ಶ್ರೀಮತಿ ಶಿವಲೀಲಾ ವಿನಯ ಕುಲಕರ್ಣಿ ‌ ಕಾರ್ಯಕ್ರಮದ ಕೇಂದ್ರ ಬಿಂದು ವಾಗಿದ್ದರು. ಕಾರ್ಯಕ್ರಮ  ಗರಗ ಶ್ರೀ ಮಡಿವಾಳಜ್ಜನ ಮಠದ ಶ್ರೀಗಳಾದ ಪ್ರಶಾಂತ ದೇವರು … Continue reading Dr. BR Ambedkar: ಅಂಬೇಡ್ಕರ್ ಮೂರ್ತಿ ಪ್ರತಿಷ್ಠಾಪನೆ ನಿಮಿತ್ತ ಊರಿನಲ್ಲಿ ಹಬ್ಬದ ವಾತಾವರಣ :