ಮಂಡ್ಯದಲ್ಲಿ ನಿರ್ಮಾಣವಾಯ್ತು ಅಂಬಿ-ಅಪ್ಪು ಅರಮನೆ

ಮಂಡ್ಯ: ಮಂಡ್ಯದಲ್ಲಿ ಅಪ್ಪು- ಅಂಬಿ ಅರಮನೆ ಪುತ್ಥಳಿ ನಿರ್ಮಾಣವಾಗಿದ್ದು, ನಾಳೆ ಅನಾವರಣಗೊಳ್ಳಲಿದೆ. ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಡಿ. ಹೊಸೂರು ಗ್ರಾಮದಲ್ಲಿ ಅಂಬಿ ಅಪ್ಪು ಅರಮನೆ ರೆಡಿಯಾಗಿದ್ದು, ಒಂದೇ ಗುಡಿಯಲ್ಲಿ ಅಂಬಿ ಮತ್ತು ಅಪ್ಪುವಿನ ಚಿಕ್ಕ ಪುತ್ಥಳಿ ನಿರ್ಮಾಣ ಮಾಡಲಾಗಿದೆ. ರೆಬಲ್ & ಪವರ್ ಸ್ಟಾರ್ ಅಭಿಮಾನಿಗಳ ಬಳಗದಿಂದ ಈ ಗುಡಿ ನಿರ್ಮಾಣವಾಗಿದ್ದು. ಸುಮಾರು 12 ಲಕ್ಷ ವೆಚ್ಚದ ಪುತ್ಥಳಿ ನಿರ್ಮಾಣ ಮಾಡಲಾಗಿದೆ. ನಾಳೆ ಸಂಜೆ ಈ ಪುತ್ಥಳಿ ಅನಾವರಣಗೊಳ್ಳಲಿದ್ದು, ಸಂಸದೆ ಸುಮಲತಾ ಅಂಬರೀಶ್ ಹಾಗೂ ಅಶ್ವಿನಿ … Continue reading ಮಂಡ್ಯದಲ್ಲಿ ನಿರ್ಮಾಣವಾಯ್ತು ಅಂಬಿ-ಅಪ್ಪು ಅರಮನೆ