ಅಮೇರಿಕಾ ಸರ್ಕಾರದ ಗುತ್ತಿಗೆ ಪಡೆದ ಬೆಂಗಳೂರು ಮೂಲದ ಪಿಕ್ಸೆಲ್ ಕಂಪನಿ

ಬೆಂಗಳೂರು:  ಬೆಂಗಳೂರು ಮೂಲದ ಏರೋಸ್ಪೇಸ್ ಕಂಪನಿ ಪಿಕ್ಸ್ಸೆಲ್ ಗುಪ್ತಚರ ಕಣ್ಗಾವಲು ಸಹಾಯಕ್ಕಾಗಿ ಅಮೆರಿಕ ಸರ್ಕಾರದಿಂದ ಐದು ವರ್ಷಗಳ ಒಪ್ಪಂದವನ್ನು ಪಡೆದುಕೊಂಡಿದೆ. ಪ್ರಸ್ತುತ ಹೈಪರ್-ಸ್ಪೆಕ್ಟ್ರಲ್ ಇಮೇಜಿಂಗ್ ಉಪಗ್ರಹ ಸಮೂಹವನ್ನು ಸ್ಥಾಪಿಸುವ ಕೆಲಸ ಮಾಡುತ್ತಿರುವ ಪಿಕ್ಸೆಲ್ (Pixxel), ಅಮೆರಿಕ ರಕ್ಷಣಾ ಇಲಾಖೆಯ ರಾಷ್ಟ್ರೀಯ ವಿಚಕ್ಷಣ ಕಚೇರಿ (NRO)ಯಿಂದ ಅಧ್ಯಯನ ಗುತ್ತಿಗೆ ಪಡೆದ ಏಕೈಕ ಭಾರತೀಯ ಕಂಪನಿಯಾಗಿದೆ. ವಿಚಕ್ಷಣ ಕಚೇರಿ ತನ್ನ ಸ್ಟ್ರಾಟೆಜಿಕ್ ಕಮರ್ಷಿಯಲ್ ಎನ್‌ಹಾನ್ಸ್‌ಮೆಂಟ್ (SCE) ಬ್ರಾಡ್ ಏಜೆನ್ಸಿ ಅನೌನ್ಸ್‌ಮೆಂಟ್ ಫ್ರೇಮ್‌ವರ್ಕ್‌ನ ಭಾಗವಾಗಿ ವಿವಿಧ ಏರೋಸ್ಪೇಸ್ ಕಂಪನಿಗಳಿಗೆ ಆರು ಗುತ್ತಿಗೆಗಳನ್ನು … Continue reading ಅಮೇರಿಕಾ ಸರ್ಕಾರದ ಗುತ್ತಿಗೆ ಪಡೆದ ಬೆಂಗಳೂರು ಮೂಲದ ಪಿಕ್ಸೆಲ್ ಕಂಪನಿ