ಚಂದ್ರನಲ್ಲಿ ಕಾಲಿಟ್ಟಾತ 93ನೇ ವಯಸ್ಸಿಗೆ ಮದುವೆಯಾದ…!

America News: 1969 ಜುಲೈ 20ರಂದು, ಮಿಷನ್ ಕಮಾಂಡರ್ ನೈಲ್ ಆರ್ಮ್‌ಸ್ಟ್ರೋಂಗ್‌ರ ನಂತರ ಬಜ್ ಆಲ್ಡ್ರಿನ್ ಅವರು ಚಂದ್ರನಲ್ಲಿ ಇಳಿದ ಎರಡನೇ ವ್ಯಕ್ತಿಯಾಗಿದ್ದಾರೆ.ಜನವರಿ 20 ರಂದು 93 ನೇ ವರ್ಷಕ್ಕೆ ಕಾಲಿಟ್ಟ ಆಲ್ಡ್ರಿನ್ ಅವರು ತಮ್ಮ ಮದುವೆ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದು, ತಮ್ಮ ದೀರ್ಘಕಾಲದ ಸಂಗಾತಿ ಡಾ ಅಂಕಾ ಫೌರ್ ಅವರನ್ನು ಲಾಸ್ ಏಂಜಲೀಸ್‌ನಲ್ಲಿ ವಿವಾಹವಾಗಿದ್ದಾರೆ. ಇನ್ನು ಲಾಸ್ ಏಂಜಲೀಸ್‌ನಲ್ಲಿ ನಡೆದ ಸಣ್ಣ ಖಾಸಗಿ ಸಮಾರಂಭದಲ್ಲಿ ನಾವು ಮದುವೆಯಾಗಿರುವುದು ಸಂತೋಷವಾಗಿದೆ ಎಂದು ಬಜ್ ಆಲ್ಡ್ರಿನ್ … Continue reading ಚಂದ್ರನಲ್ಲಿ ಕಾಲಿಟ್ಟಾತ 93ನೇ ವಯಸ್ಸಿಗೆ ಮದುವೆಯಾದ…!