White House: ಕೆಲಸಕ್ಕೆ ಅರ್ಜಿಸಲ್ಲಿಸುವಂತೆ ಒತ್ತಾಯಿಸುತ್ತಿರುವ ಅಮೇರಿಕಾ ಸರ್ಕಾರ

ಅಮೇರಿಕಾ: ಯುಎಸ್ಎನಲ್ಲಿ ಉದ್ಯೋಗಕ್ಕಾಗಿ ಅವಕಾಶ ಕಲ್ಪಿಸಲು ವಲಸಿಗರಿಂದ ಆಗಾಗ ಅರ್ಜಿಗಳು ಬರುತ್ತಿದ್ದು ಇಗ ಅಧ್ಯಕ್ಷ ಬೈಡೇನ್ ಅವರು ಅವಕಾಶ ಕಲ್ಪಿಸಲು ಅರ್ಜಿ ಸಲ್ಲಿಸುವಂತೆ  ಸೂಚಿಸಿದ್ದಾರೆ. ಅಮೇರಿಕಾ ಅಧ್ಯಕ್ಷ ಜೋ ಬೈಡೆನ್ ವಲಸಿಗರಿಗೆ ಉದ್ಯೋಗ ಕಲ್ಪಿಸಲು ಪೆಡರಲ್ ಕಾನೂನಿನ ಅಡಿಯಲ್ಲಿ ಉದ್ಯೋಗಕ್ಕಾಗಿ ಅನುಮತಿಗಾಗಿ ಅರ್ಜಿಯನ್ನು ಸಲ್ಲಿಸಲು ತಿಳಿಸಿದೆ. ಆಶ್ರಯ ಅರ್ಜಿ ಸಲ್ಲಿಸಿದ ಆರು ತಿಂಗಳ  ಕಾಯಬೇಕಾಗಿದ್ದು ಇದು ವಲಸಿಗರನ್ನು ಕೆರಳುವಂತೆ ಮಾಡಿದೆ. ಅಧ್ಯಕ್ಷರ ಆಡಳಿತದ ಅವಧಿಯ ಎರಡು ವರ್ಷದ ನಂತರ ಹಲವಾರು ವಲಸಿಗರು ತಮ್ಮ ಬೇಡಿಕೆಗಳನ್ನು ಅಮೇರಿಕಾ ಸರ್ಕಾರದ … Continue reading White House: ಕೆಲಸಕ್ಕೆ ಅರ್ಜಿಸಲ್ಲಿಸುವಂತೆ ಒತ್ತಾಯಿಸುತ್ತಿರುವ ಅಮೇರಿಕಾ ಸರ್ಕಾರ