ಹುಟ್ಟಿದ ವರ್ಷ ಬೇರೆಯಾದ್ರೂ ಇವರು ಅವಳಿಗಳು..?! ವಿಶೇಷವೆನಿಸೋ ಸತ್ಯ ಏನು ಗೊತ್ತಾ..?!
Special News: ಅಮೇರಿಕಾದಲ್ಲಿ ವಿಶೇಷವೊಂದು ನಡೆದಿದೆ. ಹೌದು ಅವರಿಬ್ಬರು ಹುಟ್ಟಿದ್ದು ಅವಳಿಗಳಾಗಿ ಆದರೆ ಅವರ ಜನನ ಇಸವಿ ಮಾತ್ರ ಬೇರೆ ಬೇರೆ ಇನ್ನು ಹಸುಗೂಸಾಗಿರೋ ಕಂದಮ್ಮಗಳ ಬದುಕಲ್ಲಿ ಇಂತಹ ಅಚ್ಚರಿ ನಡೆದಿದೆ. ಅವಳಿ ಮಕ್ಕಳು 2022, ಡಿಸೆಂಬರ್ 31ರ ರಾತ್ರಿ 55ಕ್ಕೆ ಜನಿಸಿದರೆ, ಮತ್ತೊಂದು ಮಗು ಜನವರಿ 1, 2023 ರಂದು 12:01 ಕ್ಕೆ ರಾತ್ರಿ 12 ಗಂಟೆಗೆ ಜನಿಸಿದೆ. ಈ ಮೂಲಕ ಎರಡು ಮಕ್ಕಳು ಬೇರೆ ಬೇರೆ ವರ್ಷದಲ್ಲಿ ಜನಿಸಿ ಅಚ್ಚರಿ ಮೂಡಿಸಿವೆ ಎನ್ನಲಾಗಿದೆ.http://ಭಾರತ ನೆರೆ … Continue reading ಹುಟ್ಟಿದ ವರ್ಷ ಬೇರೆಯಾದ್ರೂ ಇವರು ಅವಳಿಗಳು..?! ವಿಶೇಷವೆನಿಸೋ ಸತ್ಯ ಏನು ಗೊತ್ತಾ..?!
Copy and paste this URL into your WordPress site to embed
Copy and paste this code into your site to embed