ಕ್ರಿಮಿನಲ್ಸ್​​ಗಳಿಗೆ ಅಮಿತ್ ಶಾ ಬಿಗ್ ಶಾಕ್! ; ಬ್ರಿಟಿಷರ ಕಾನೂನುಗಳಿಗೆ ಗುಡ್​ಬೈ!

ಯಾವುದೇ ಕಾನೂನು ಇರದೇ ಒಂದು ವ್ಯವಸ್ಥೆಯನ್ನು ಸರಿಯಾಗಿ ನಿರ್ವಹಿಸುವುದು ಎಂದರೇ ಅದನ್ನು ಊಹಿಸಿಕೊಳ್ಳೋದು ಕಷ್ಟ. ಮಾನವ ಸಮಾಜಕ್ಕೆ ಕಾನೂನು ಅತ್ಯವಶ್ಯಕ. ನಿರಂತರ ಸಂಘರ್ಷದಿಂದ ತುಂಬಿದ ಸಮಾಜದಲ್ಲಿ ಕಾನೂನು ಮಾನವನ ನಡವಳಿಕೆ, ವರ್ತನೆ ಕುರಿತು ಮಾರ್ಗದರ್ಶನ ನೀಡುತ್ತದೆ. ಕೇವಲ ಅಪರಾಧಗಳನ್ನು ತಡೆಯುವುದಲ್ಲದೇ ನ್ಯಾಯವನ್ನು ಉತ್ತೇಜಿಸುತ್ತದೆ. ಹಾಗಾಗಿ ಕಾನೂನಿನ ಮುಂದೆ ಎಲ್ಲರೂ ಸಮ. ಎಲ್ಲರಿಗೂ ಒಂದೇ ನ್ಯಾಯ. ಸಮಾಜದ ರಕ್ಷಣೆ ಜತೆಗೆ ಮಾನವನ ವಿಕಸನಕ್ಕೂ ಕಾನೂನುಗಳು ಪೂರಕ. ಭಾರತ ಬ್ರಿಟಿಷರ ವಶದಲ್ಲಿದ್ದ ಸಮಯ, 1862ರಲ್ಲಿ ಭಾರತೀಯ ದಂಡ ಸಂಹಿತೆ (ಐಪಿಸಿ)ಯನ್ನು … Continue reading ಕ್ರಿಮಿನಲ್ಸ್​​ಗಳಿಗೆ ಅಮಿತ್ ಶಾ ಬಿಗ್ ಶಾಕ್! ; ಬ್ರಿಟಿಷರ ಕಾನೂನುಗಳಿಗೆ ಗುಡ್​ಬೈ!