ರಾಮನಗರದಲ್ಲಿ ಅಮಿತ್‌ಶಾ ರೋಡ್ ಶೋ: ಡಿಕೆ ಭದ್ರಕೋಟೆಯಲ್ಲಿ ಚಾಣಕ್ಯ

Political News: ಇಂದು ಕೇಂದ್ರ ಗೃಹಸಚಿವ ಅಮಿತ್ ಶಾ ಕರ್ನಾಟಕಕ್ಕೆ ಆಗಮಿಸಿದ್ದು, ಮೈತ್ರಿ ಪಕ್ಷದೊಂದಿಗೆ ಸಭೆ ನಡೆಸಿದರು. ಬಳಿಕ ಡಿಕೆ ಬ್ರದರ್ಸ್ ಭದ್ರಕೋಟೆ ರಾಮನಗರದಿಂದಲೇ ಪ್ರಚಾರ ಆರಂಭಿಸಿದ ಅಮಿತ್ ಶಾ, ರೋಡ್ ಶೋನಲ್ಲಿ ಭಾಗಿಯಾಗಿದ್ದಾರೆ. ಬೆಂಗಳೂರಿನಲ್ಲಿ ಸರಣಿ ಸಭೆ ನಡೆಸಿದ ಅಮಿತ್‌ ಶಾ, ಬಳಿಕ ರಾಮನಗರಕ್ಕೆ ಆಗಮಿಸಿ, ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಮಂಜುನಾಥ್ ಪರ ಪ್ರಚಾರ ಮಾಡಿದ್ದಾರೆ. ಬಿಜೆಪಿ ಅಭ್ಯರ್ಥಿ ಡಾ.ಮಂಜುನಾಥ್‌ಗೆ ಓಟ್ ಹಾಕುವ ಮೂಲಕ, ಬಿಜೆಪಿಗೆ ಸಪೋರ್ಟ್ ಮಾಡಬೇಕು ಎಂದು ಕೇಳಿಕೊಂಡಿದ್ದಾರೆ. … Continue reading ರಾಮನಗರದಲ್ಲಿ ಅಮಿತ್‌ಶಾ ರೋಡ್ ಶೋ: ಡಿಕೆ ಭದ್ರಕೋಟೆಯಲ್ಲಿ ಚಾಣಕ್ಯ