Amith Shah : ನೌಕಾಯಾನದ ಮೂಲಕ ಗುಜರಾತ್ ನ ಭದ್ರತಾ ಕೋಟೆ ಮ್ಯಾಪ್  ವೀಕ್ಷಿಸಿದ ಅಮಿತ್ ಶಾ

National News : ಗುಜರಾತ್ ನ ಕಚ್ ನಲ್ಲಿರುವ ಸೈನಿಕ  ಭದ್ರತಾ ಪಡೆಯ ಕುರಿತಾಗಿ ನೌಕಾಯಾನದಲ್ಲಿ ಸಾಗಿ ಅಮಿತ್ ಶಾ ಸೈನ್ಯದ ಭದ್ರತಾ ಕೋಟೆ ಮ್ಯಾಪ್  ವೀಕ್ಷಿಸುವ ಮೂಲಕ ಕೋಟೆಯ ಸುರಕ್ಷತೆಯನ್ನು ಪರಿಶೀಲಿಸುವ ಮೂಲಕ ಸೈನ್ಯ ಬಲದ ಕುರಿತು ಕಾಳಜಿ ನೀಡಿದರು. ಗುಜರಾತ್‌ನ ಕಚ್‌ನಲ್ಲಿರುವ ಹರಾಮಿ ನಾಲಾ ಕ್ರೀಕ್ ಮತ್ತು ಅಲ್ಲಿನ ಬಿಎಸ್‌ಎಫ್ ಬಿಒಪಿಗಳನ್ನು ಪರಿಶೀಲಿಸಿದರು. ಇದು ಭಾರತ-ಪಾಕ್ ಗಡಿಯುದ್ದಕ್ಕೂ ಅತ್ಯಂತ ನಿರಾಶ್ರಯ ಪ್ರದೇಶಗಳಲ್ಲಿ ಒಂದಾಗಿದೆ. ಹರಾಮಿ ನಾಲಾ ಎಂಬ ಹೆಸರು ಅದರ ಮೋಸಗೊಳಿಸುವ ಸ್ವಭಾವದಿಂದ ಬಂದಿದೆ … Continue reading Amith Shah : ನೌಕಾಯಾನದ ಮೂಲಕ ಗುಜರಾತ್ ನ ಭದ್ರತಾ ಕೋಟೆ ಮ್ಯಾಪ್  ವೀಕ್ಷಿಸಿದ ಅಮಿತ್ ಶಾ