Amrtha Ayyangar : ಮದುವೆಯಾಗ್ತಾರಾ ಡಾಲಿ-ಅಮೃತಾ..?! ನಟಿ ಸ್ಪಷ್ಟನೆ ಏನು ..!

Film News : ತೆರೆ ಮೇಲೆ ಅವರು ಬೆಸ್ಟ್ ಜೋಡಿಯಾಗಿ ಮಿಂಚಿದ್ರು. ಡಾಲಿ  ಅಮೃತ ಕಾಂಬಿನೇಶನ್ ಕನ್ನಡಿಗರಿಗೆ ಅಚ್ಚು ಮೆಚ್ಚಾಗಿತ್ತು. ಇಬ್ರು ಹೀಗೆ ನಿಜ ಜೀವನದಲ್ಲಿ ಜೋಡಿಯಾಗಿಯೇ ಇರಲಿ ಅನ್ನೋದೆ ಅವರ ಅಭಿಮಾನಿಗಳ ಆರೈಕೆ ಆದ್ರೆ ಇದಕ್ಕೆಲ್ಲ ಫುಲ್ ಸ್ಟಾಪ್ ಇಡಲು ಅಮೃತಾ ಹೇಳಿಕೆಯೊಂಧನ್ನು ನೀಡಿದ್ದಾರೆ. ಹಾಗಿದ್ರೆ ಇಬ್ರೂ ಮದುವೆ ಆಗ್ತಿದ್ದಾರಾ ಏನದು ಅಮೃತಾ ಮಾತು ಹೇಳ್ತೀವಿ ಈ ಸ್ಟೋರಿಯಲ್ಲಿ… ಪಾಪ್ ಕಾರ್ನ್ ಮಂಕಿ ಟೈಗರ್’, ಬಡವ ರಾಸ್ಕಲ್, ಹೊಯ್ಸಳ ಸಿನಿಮಾದಲ್ಲಿ ಡಾಲಿ- ಅಮೃತಾ ಒಟ್ಟಿಗೆ ನಟಿಸಿದ್ದರು. … Continue reading Amrtha Ayyangar : ಮದುವೆಯಾಗ್ತಾರಾ ಡಾಲಿ-ಅಮೃತಾ..?! ನಟಿ ಸ್ಪಷ್ಟನೆ ಏನು ..!