ಶ್ರೀ ಕೃಷ್ಣ ಜನ್ಮಾಷ್ಟಮಿಯಂದೇ ಫೋಟೋ ಹಂಚಿ ಮಕ್ಕಳನ್ನು ಪರಿಚಯಿಸಿದ ಅಮೂಲ್ಯ ಜಗದೀಶ್ : ‘ಸೋ ಕ್ಯೂಟ್’ ಎಂದ ಅಭಿಮಾನಿಗಳು
Film news: ಚೆಲುವಿನ ಚಿತ್ತಾರದ ಚಿನಕುರುಳಿ ಅಮೂಲ್ಯ ಈಗ ಸಿನಿಮಾದಿಂದ ಸ್ವಲ್ಪ ದೂರ ಉಳಿದು ಇದೀಗ ಅವಳಿ ಮುದ್ದು ಮಕ್ಕಳೊಂದಿಗೆ ದಿನ ಕಳೆಯುತ್ತಿದ್ದಾರೆ. ಅಮೂಲ್ಯ ತಾಯಿಯಾಗುತ್ತಿರುವ ವಿಚಾರ ಕೇಳಿ ಕುಟುಂಬ ತುಂಬಾನೆ ಸಂತಸ ವ್ಯಕ್ತ ಪಡಿಸಿತ್ತು. ಹಾಗೆಯೇ ಅಮೂಲ್ಯ ಜಗದೀಶ್ ಅಭಿಮಾನಿಗಳೊಂದಿಗೂ ಈ ವಿಚಾರ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದರು. ಜೊತೆಗೆ ತಾಯಿಯಾದ ನಂತರವೂ ತನ್ನ ಪತಿ ಜಗದೀಶ್ ವಿಷಯವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಖುಷಿ ಪಟ್ಟಿದ್ದರು. ಜೊತೆಗೆ ಜಗದೀಶ್ ಬೀದಿ ಬದಿಯಲ್ಲಿ ತನ್ನ ಮಕ್ಕಳಿಗೆ ಆಟಿಕೆ ಕೊಂಡು … Continue reading ಶ್ರೀ ಕೃಷ್ಣ ಜನ್ಮಾಷ್ಟಮಿಯಂದೇ ಫೋಟೋ ಹಂಚಿ ಮಕ್ಕಳನ್ನು ಪರಿಚಯಿಸಿದ ಅಮೂಲ್ಯ ಜಗದೀಶ್ : ‘ಸೋ ಕ್ಯೂಟ್’ ಎಂದ ಅಭಿಮಾನಿಗಳು
Copy and paste this URL into your WordPress site to embed
Copy and paste this code into your site to embed