ಅರಣ್ಯ ಇಲಾಖೆ ಸಿಬ್ಬಂದಿಯನ್ನು ಅಟ್ಟಾಡಿಸಿಕೊಂಡು ಬಂದ ಒಂಟಿಸಲಗ..
Hassan News: ಹಾಸನ: ಕಾಡಾನೆ ಚಲನವಲನಗಳನ್ನು ಗಮನಿಸುತ್ತಿದ್ದ ಅರಣ್ಯ ಇಲಾಖೆ ಆರ್ ಆರ್‌ಟಿ ಸಿಬ್ಬಂದಿಯನ್ನು ಒಂಟಿಸಲಗ ಅಟ್ಟಾಡಿಸಿಕೊಂಡು ಬಂದ ಘಟನೆ ಹಾಸನದಲ್ಲಿ ನಡೆದಿದೆ. ಹಾಸನ ಜಿಲ್ಲೆಯ, ಸಕಲೇಶಪುರ ತಾಲೂಕಿನ, ಕಿರೆಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಕಾಡಾನೆ ಎದುರಿಗೆ ನಿಂತು, ವೀಡಿಯೋ ಮಾಡುತ್ತ ಕಾಡಾನೆಯ ಚಲನವಲನ ಗಮನಿಸುತ್ತಿದ್ದ. ಈ ವೇಳೆ ಕಾಫಿ ತೋಟದೊಳಗಿನಿಂದ ಬಂದ ಸಲಗ, ಪ್ರವೀಣ್ ಎಂಬ ಸಿಬ್ಬಂದಿಯನ್ನು ಅಟ್ಟಾಡಿಸಿಕೊಂಡು ಹೋಗಿದೆ. ಈ ವೀಡಯೋ ಕಾಡಲ್ಲೇ ಇದ್ದ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಓಡಿ ಹೋದ ಸಿಬ್ಬಂದಿ, ಒಂಟಿಸಲಗದಿಂದ … Continue reading ಅರಣ್ಯ ಇಲಾಖೆ ಸಿಬ್ಬಂದಿಯನ್ನು ಅಟ್ಟಾಡಿಸಿಕೊಂಡು ಬಂದ ಒಂಟಿಸಲಗ..
Copy and paste this URL into your WordPress site to embed
Copy and paste this code into your site to embed