ಮಗು ಹುಟ್ಟಿದ 30 ದಿನಗಳಲ್ಲಿ ಕಣ್ಣಿನ ಟೆಸ್ಟ್ ಮಾಡಿಸಬೇಕು.
Health Tips: ಕಣ್ಣಿನ ಆರೋಗ್ಯ ಎಷ್ಟು ಮುಖ್ಯ ಅನ್ನೋದು ಎಲ್ಲರಿಗೂ ಗೊತ್ತು. ಕಣ್ಣು ಸರಿಯಾಗಿ ಕಾಣಿಸದಿದ್ದರೆ, ಜೀವನ ಮಾಡುವುದೇ ಕಷ್ಟವಾಗುತ್ತದೆ. ಅದರಲ್ಲೂ ಮಕ್ಕಳಿಗೆ ಕಣ್ಣಿನ ಸಮಸ್ಯೆ ಬಂದರೆ, ಅವರ ಓದು ಬರಹಕ್ಕೆ ತೊಂದರೆಯಾಗುತ್ತದೆ. ಈ ಬಗ್ಗೆ ವೈದ್ಯೆಯಾದ ಮೈತ್ರಿಯವರು ಸಂಪೂರ್ಣ ಮಾಹಿತಿ ನೀಡಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ.. ಮಕ್ಕಳು ಆರೋಗ್ಯವಾಗಿದ್ದರೂ ಕೂಡ ಒಂದು ವರ್ಷ, ಮೂರು ವರ್ಷ ಮತ್ತು 5 ವರ್ಷದ ಗ್ಯಾಪ್‌ನಲ್ಲಿ ದೃಷ್ಟಿಯ ತಪಾಸಣೆ ಮಾಡಿಸಬೇಕು ಅಂತಾರೆ ವೈದ್ಯರು. ಅದರಲ್ಲೂ ಶಾಲೆಗೆ ಸೇರಿಸುವ ಮುನ್ನವೇ … Continue reading ಮಗು ಹುಟ್ಟಿದ 30 ದಿನಗಳಲ್ಲಿ ಕಣ್ಣಿನ ಟೆಸ್ಟ್ ಮಾಡಿಸಬೇಕು.
Copy and paste this URL into your WordPress site to embed
Copy and paste this code into your site to embed