ಮಳೆ ಬರುವಾಗಲೇ ರಸ್ತೆಯಲ್ಲಿ ತಪಸ್ಸಿಗೆ ಕುಳಿತ ಹಿರಿಯ ಜೀವಿ

Dharwad News: ಧಾರವಾಡ: ಧಾರವಾಡದಲ್ಲಿ ದೃಶ್ಯವೊಂದು ಕಂಡುಬಂದಿದ್ದು, ಮಳೆ ಬರುವಾಗಲೇ ಹಿರಿಯ ಜೀವಿ ತಪಸ್ಸಿಗೆ ಕುಳಿತಿದ್ದಾರೆ. ಧಾರವಾಡದ ಸಿಬಿಟಿ ಬಸ್ ನಿಲ್ದಾಣದ ಎದುರು ವೃದ್ಧ ತಪಸ್ಸಿಗೆ ಕುಳಿತಿದ್ದು, ನಟ್ಟ ನಡು ರಸ್ತೆಯಲ್ಲೇ ವೃದ್ಧ ಕಣ್ಣು ಮುಚ್ಚಿ ಕುಳಿತಿದ್ದಾರೆ. ಇನ್ನು ಇವರು ಯಾಕೆ ತಪಸ್ಸಿಗೆ ಕುಳಿತಿದ್ದಾರೆ ಅಂದ್ರೆ, ಕಳೆದ 2 ವರ್ಷಗಳಿಂದ ಸರಿಯಾಗಿ ಮಳೆ ಬರದ ಕಾರಣ, ರೈತರು ಕಂಗಾಲಾಗಿದ್ದರು. ಹಾಗಾಗಿ ಮಳೆ ಬರಲಿ ಎಂದು ಈ ವ್ಯಕ್ತಿ ರೈತರ ಪರವಾಗಿ, ತಪಸ್ಸಿಗೆ ಕುಳಿತಿದ್ದರು. ಇವರ ತಪಸ್ಸಿನ ವೀಡಿಯೋ, … Continue reading ಮಳೆ ಬರುವಾಗಲೇ ರಸ್ತೆಯಲ್ಲಿ ತಪಸ್ಸಿಗೆ ಕುಳಿತ ಹಿರಿಯ ಜೀವಿ