ಅನ್ನದಾನ ಸೇವೆಯೊಂದಿಗೆ ಅನಂತ್ ಅಂಬಾನಿ- ರಾಧಿಕಾ ಮದುವೆ ಕಾರ್ಯಕ್ರಮ ಶುರು

National News: ಜುಲೈನಲ್ಲಿ ಆಗರ್ಭ ಶ್ರೀಮಂತ ಅನಂತ್ ಅಂಬಾರಿ ಮತ್ತು ಉದ್ಯಮಿ ರಾಧಿಕಾ ಮರ್ಚಂಟ್ ಹಸೆಮಣೆ ಏರಲಿದ್ದಾರೆ. ಅದಕ್ಕೂ ಮುನ್ನ ಈಗಿನಿಂದಲೇ ಹಲವು ಕಾರ್ಯಕ್ರಮ ಶುರುವಾಗಿದೆ. ಗುಜರಾತ್‌ನಲ್ಲಿ ಅನಂತ್ ಅಂಬಾನಿ ದೇವಸ್ಥಾನಗಳ ನಿರ್ಮಾಣ ಮಾಡಿದ್ದಾರೆ. ಅಲ್ಲದೇ ಜಾಮ್‌ನಗರದಲ್ಲಿ ಜಾಗ ತೆಗೆದುಕೊಂಡು ಅಲ್ಲಿ, ಕಾಡು ಪ್ರಾಣಿಗಳನ್ನಿರಿಸಿ, ಅಭಯಾರಣ್ಯ ರಕ್ಷಣೆ ಮಾಡುತ್ತಿದ್ದಾರೆ. ಅಲ್ಲದೇ, ನಾಳೆಯಿಂದ ಗುಜರಾತ್‌ನ ಜಾಮ್‌ ನಗರದಲ್ಲಿ ಅನಂತ್ ಮತ್ತು ರಾಧಿಕಾ ಪ್ರಿ ವೆಡ್ಡಿಂಗ್ ನಡೆಯಲಿದ್ದು, ಈಗಾಗಲೇ ಜಾಮ್‌ನಗರಕ್ಕೆ ಹಾಲಿವುಡ್, ಬಾಲಿವುಡ್ ಗಣ್ಯರು ಬಂದಿಳಿದಿದ್ದಾರೆ. ನಾಳೆಯಿಂದ ಮೂರು ದಿನಗಳ … Continue reading ಅನ್ನದಾನ ಸೇವೆಯೊಂದಿಗೆ ಅನಂತ್ ಅಂಬಾನಿ- ರಾಧಿಕಾ ಮದುವೆ ಕಾರ್ಯಕ್ರಮ ಶುರು